• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿದ್ಯುತ್ ಅವಘಡ

May 29, 2017 by Sachin Hegde Leave a Comment

ಭಟ್ಕಳ:

ಹಾಡುವಳ್ಳಿಯಲ್ಲಿ 11 ಕೆ.ವಿ. ಲೈನ್ ವಿದ್ಯುತ್ ಸರಬರಾಜು ಮಾಡುವ ಸಣ್ಣ ಲೈನ್ ಮೇಲೆ ಹರಿದು ಬಿದ್ದ ಪರಿಣಾಮ ಹಾಡುವಳ್ಳಿಯ ಗ್ರಾಮ ಪಂಚಾಯತ್, ಅಂಚೆ ಕಚೇರಿ ಸಹಿತ ಸುತ್ತ ಮುತ್ತಲ ಮನೆಗಳಲ್ಲಿರುವ ಹಲವಾರು ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗ ಘಟನೆ ರವಿವಾರ ಬೆಳಗಿನಜಾವ 4.30ರ ಸುಮಾರಿಗೆ ನಡೆದಿದೆ.
ಹಾಡುವಳ್ಳಿ ಗ್ರಾಮ ಪಂಚಾಯತ್‍ನಲ್ಲಿರುವ ಕಂಪ್ಯೂಟರ್, ಪ್ರಿಂಟರ್, ಮೊಡೆಮ್, ಸ್ಕಾನರ್, ಯುಪಿಎಸ್ ಹಾಗೂ ಬ್ಯಾಟರಿ, ಸಿ.ಸಿ.ಟಿ.ವಿ., ಫ್ಯಾನು ಸೇರಿದಂತೆ ಕಚೇರಿಯಲ್ಲಿರುವ ಎಲ್ಲಾ ಇಲೆಕ್ಟ್ರಾನಿಕ್ಸ್ ವಸ್ತುಗಳು ಸುಟ್ಟು ಹೋಗಿದ್ದು ವಯರಿಂಗ್ ಸಂಪೂರ್ಣ ಕರಗಿ ಹೋಗಿದೆ. ಹಲವು ಕಡತಗಳಿಗೂ ಕೂಡಾ ಬೆಂಕಿ ತಗುಲಿದ್ದು, ರೆಕಾರ್ಡ ಮಾಡಿಟ್ಟ ಸಿ.ಡಿ.ಗಳು, ಪುಸ್ತಕಗಳು ಕೂಡಾ ಸುಟ್ಟು ಹೋಗಿವೆ. ಭಟ್ಕಳದಿಂದ ಆಗಮಿಸಿದ್ದ ಅಗ್ನಿಶಾಮಕ ದಳ ಬೆಂಕಿಯನ್ನು ಆರಿಸುವಲ್ಲಿ ಸಹಕರಿಸಿದರು. ಗ್ರಾಮ ಪಂಚಾಯತ್ ಪಕ್ಕದಲ್ಲಿರುವ ಅಂಚೆ ಕಚೇರಿಯಲ್ಲಿ ಸಹ ವಿದ್ಯುತ್ ವಯರಿಂಗ್, ಮೀಟರ್ ಸೇರಿದಂತೆ ಹಾನಿಯಾಗಿದ್ದು ಸುತ್ತ ಮುತ್ತಲಿರುವ ಸುಮಾರು 8 ಮನೆಗಳಲ್ಲಿ ವಿದ್ಯುತ್ ಉಪಕರಣಗಳು ಹಾನಿಯಾಗಿದೆ.

watermarked 1cb7836c 7934 4015 9258 97f4bf19321e watermarked 08daebd6 61f4 4b94 8ea3 63074ec72f66 watermarked 7e2f63cf 3529 4dc6 a02c eca3c9fa50f9

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: 11 k.v, 11 ಕೆ.ವಿ., 11kvline, Bhatkal, ಅಂಚೆ ಕಚೇರಿ, ಅವಘಡ, ಕಂಪ್ಯೂಟರ್, ಪಂಚಾಯತ್, ಪ್ರಿಂಟರ್, ಫ್ಯಾನು, ಬ್ಯಾಟರಿ, ಭಟ್ಕಳ, ಮೊಡೆಮ್, ಯುಪಿಎಸ್, ಲೈನ್, ವಯರಿಂಗ್, ವಿದ್ಯುತ್, ಸಣ್ಣ, ಸಿ.ಸಿ.ಟಿ.ವಿ., ಸ್ಕಾನರ್, ಹರಿದು, ಹಾಡುವಳ್ಳಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...