ಕಾರವಾರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 101.1 ಮಿ.ಮೀ ಮಳೆಯಾಗಿದ್ದು ಸರಾಸರಿ 9.2 ಮಿ.ಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 987.6 ಮಿ.ಮೀ ಇದ್ದು ಇದುವರೆಗೆ ಸರಾಸರಿ 675.9 ಮಳೆ ದಾಖಲಾಗಿದೆ.
ಅಂಕೋಲಾ 1.4 ಮಿ.ಮೀ, ಭಟ್ಕಳ 9 ಮಿ.ಮೀ, ಹಳಿಯಾಳ 4.6 ಮಿ.ಮೀ. , ಹೊನ್ನಾವರ 10.1 ಮಿ.ಮೀ, ಕಾರವಾರ 1 ಮಿ.ಮೀ, ಕುಮಟಾ 13.4 ಮಿ.ಮೀ, ಮುಂಡಗೋಡ 4 ಮಿ.ಮೀ, ಸಿದ್ದಾಪುರ 4.6 ಮಿ.ಮೀ, ಶಿರಸಿ 8 ಮಿ.ಮೀ., ಜೋಯಡಾ 18.8 ಮಿ.ಮೀ ಯಲ್ಲಾಪುರ 26.2 ಮಿ.ಮೀ, ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50 ಮೀ (ಗರಿಷ್ಟ), 30.30 ಮೀ (ಇಂದಿನ ಮಟ್ಟ), 8295 ಕ್ಯೂಸೆಕ್ಷ (ಒಳಹರಿವು) 4939 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 68.50 ಮೀ. (ಇಂದಿನ ಮಟ್ಟ), 5001 ಕ್ಯೂಸೆಕ್ಸ್ (ಒಳ ಹರಿವು) 5830 ಕ್ಯೂಸೆಕ್ಸ್ (ಹೊರ ಹರಿವು) ಸೂಪಾ: 564ಮೀ (ಗ), 542.70 ಮೀ (ಇ.ಮಟ್ಟ),5744.94 ಕ್ಯೂಸೆಕ್ಸ್ (ಒಳ ಹರಿವು) 5744.94 ಕ್ಯೂಸೆಕ್ಸ್ ( ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 452.08 ಮೀ (ಇ.ಮಟ್ಟ), (ಒಳ ಹರಿವು ಮತ್ತು ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 434.41 ಮೀ (ಇ.ಮಟ್ಟ), 6392 ಕ್ಯೂಸೆಕ್ಸ್ (ಒಳ ಹರಿವು) 4463 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 46.99 ಮೀ (ಇ.ಮಟ್ಟ), 4409 ಕ್ಯೂಸೆಕ್ಸ್(ಒಳ ಹರಿವು) 3808 ಕ್ಯೂಸೆಕ್ಸ್(ಹೊರ ಹರಿವು) ಲಿಂಗನಮಕ್ಕಿ 1819 ಅಡಿ (ಗ), 1779.25 ಅ (ಇಂದಿನ ಮಟ್ಟ). 8653 ಕೂಸೆಕ್ಸ (ಒಳ ಹರಿವು) 3713 ಕ್ಯೂಸೆಕ್ಸ್(ಹೊರ ಹರಿವು)
Leave a Comment