ಕಾರವಾರ: ವಕ್ಟ್ ಕಚೇರಿ ಸ್ಥಳಾಂತರದ ಕುರಿತು ಅಸಮಧಾನ ವ್ಯಕ್ತಪಡಿಸಿರುವ ವಕ್ಟ್ ಸಲಹಾ ಸಮಿತಿ ಸದಸ್ಯ ನಜೀರ್ ಶೇಖ್ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಯ್ಯ ಹಾಗೂ ಇನ್ನಿತರ ಸಚಿವರಿಗೆ ಮನವಿ ರವಾನಿಸಿದ್ದಾರೆ.
ಶಿರಸಿಗೆ ಸ್ಥಳಾಂತರಗೊಂಡಿರುವ ವಕ್ಟ್ ಕಚೇರಿಯನ್ನು ಮತ್ತೆ ಕಾರವಾರಕ್ಕೆ ತರಬೇಕು ಹಾಗೂ ವಕ್ಟ್ ಅಧಿಕಾರಿ ಎಂ.ಎಂ ಸವಣೂರನ್ನು ಬದಲಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಜಿಲ್ಲಾ ವಕ್ಫ ಸಲಹಾ ಸಮಿತಿಯ ಸದಸ್ಯತ್ವಕ್ಕೆ ರಾಜಿನಾಮೆ ನೀಡುವದಾಗಿ ನಜೀರ ಅಹಮ್ಮದ್ ಯು. ಶೇಖ್ ಇ ಮೇಲ್ ಮೂಲಕ ಎಚ್ಚರಿಸಿದ್ದಾರೆ.
Leave a Comment