ಗೋಕರ್ಣ: ಕುಟ್ಲೆ ಕಡಲತೀರದಲ್ಲಿ ಭಾನುವಾರ ಸಮುದ್ರ ಸೆಳೆತಕ್ಕೆ ಸಿಲುಕಿದ್ದ ಮೇಘಾಲಯದ ಮೂಲದ ವಾಂಟೂಜೀನಾ (23) ಎಂಬಾತರ ಶವ ಮಂಗಳವಾರ ಪತ್ತೆಯಾಗಿದೆ.
ಮೈಸೂರಿನ ಪ್ಯಾರಾಮೆಡಿಕಲ್ ಕಾಲೇಜಿನ 7ಜನರ ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದು, ಸುಮುದ್ರಕ್ಕೆ ಇಳಿದಿದ್ದರು. ಈ ವೇಳೆ ವಾಂಟೂಜೀನಾ ನೀರಿನಲ್ಲಿ ಕಣ್ಮರೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು.
Leave a Comment