ಕಾರವಾರ: ಪ್ರಾದೇಶಿಕ ನಿರ್ದೇಶಕರು(ಪರಿಸರ) ಕಾರವಾರ ಕಛೇರಿಗೆ ಕರಾವಳಿ ನಿಯಂತ್ರಣ ವಲಯ ಉಲ್ಲಂಘನಾ ಪ್ರಕರಣಗಳಿಗೆ ಸರಕಾರಿ ವಕೀಲರನ್ನು ನೇಮಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಜಿಲ್ಲಾ ನ್ಯಾಯವಾಧಿಗಳು ತಮ್ಮ ವಿವರವಾದ ಃBio-Data ಹಾಗೂ ಅರ್ಜಿಯನ್ನು ಸದರಿ ವಿಷಯ ಪ್ರಕಟವಾದ ಒಂದು ವಾರದೊಳಗಾಗಿ ಕಚೇರಿಗೆ ಸಲ್ಲಿಸುವಂತೆ ಪ್ರಾದೇಶಿಕ ನಿರ್ದೇಶಕರು(ಪರಿಸರ) ಕಾರವಾರ ಇವರು ಕೋರಿದ್ದಾರೆ
Leave a Comment