ಕಾರವಾರ:
ದಿವೇಕರ್ ವಾಣಿಜ್ಯ ವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರದ ವತಿಯಿಂದ ನಡೆದ ನೆರೆಹೊರೆ ಯುವ ಸಂಸತ್ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಎಸ್ ನಕುಲ ಉದ್ಘಾಟಿಸಿದರು.
ವಿದ್ಯಾಲಯದ ಪ್ರಾಚಾರ್ಯ ಬಿ.ಎಚ್. ನಾಯ್ಕ, ಜಿಲ್ಲಾಸ್ಪತ್ರೆಯ ಪೃಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಡಾ. ಪ್ರಕಾಶ ಎಜೆ, ನಬಾರ್ಡ ಅಧಿಕಾರಿ ಯೋಗೇಶ ಎಸ.ಎಲ್, ರೋಟರಿ ಕ್ಲಬ್ನ ರಾಜೇಶ ವರ್ಣೇಕರ್, ಮಾಜಿ ಅಧ್ಯಕ್ಷ ಜಿತೇಂದ್ರ ವಿ. ತನ್ನಾ, ಜಾನಪದ ಅಕಾಡೆಮಿ ಸದಸ್ಯ ಪುರುಷೋತ್ತಮ ಗೌಡ, ಪ್ರಮುಖರಾದ ಶಾತಪ್ಪ ತಾಂಡೇಲ, ಕೇಶವ ಕಾಮತ, ನಾಗರಾಜ ಗೌಡ ಇತರರಿದ್ದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ವಿಲ್ಪ್ರೆಡ್ ಡಿಸೋಜ ಸ್ವಾಗತಿಸಿದರು. ಪ್ರೊ. ಎಸ್. ಎನ್. ದಫೆದಾರ ನಿರ್ವಹಿಸಿದರು.
Leave a Comment