ಹೊನ್ನಾವರ; ನಿಸರ್ಗದಲ್ಲಿ ಸಿಗುವ ಗಿಡಮೂಲಿಕೆ ,ಫಲಗಳನ್ನು ಬಳಸಿ ಸಿದ್ಧಪಡಿಸುವ ಭಾರತೀಯ ಔಷಧಿಗಳು ಆರೋಗ್ಯಕರವೂ ಆರಾಮದಾಯಕವೂ ಪಾಶ್ರ್ವ ಪರಿಣಾಮ ಇಲ್ಲದಂತಹವು
ಆಗಿರುವುದರಿಂದ ಭಾರತೀಯ ವೈದ್ಯ ಪದ್ಧತಿ ಶ್ರೇಷ್ಠವಾದದ್ದು ಎಂದು ಧÀರ್ಮದರ್ಶಿ ಡಾ. ಜಿ. ಜಿ. ಸಭಾಹಿತ ಹೇಳಿದರು , ಪತಂಗಲಿ ಕೇಂದ್ರದಲ್ಲಿ ಹೆಬ್ಬಾರ ಸ್ಮಾರಕ ಔಷಧಾಲಯ ಉದ್ಘಾಟಯಸಿ ಮಾತನಾಡಿದರು , ಅತಿಥಿಗಳಾದ ಉದ್ಯಮಿ ಜೆ,ಟಿ,ಪೈ ಮಾತನಾಡಿ ಬಾಬಾ ರಾಮದೇವ ಅವರ ಪತಂಜಲಿ ಯೋಗ ಪತಂಜಲಿ ಔಷಧ ಮತ್ತು ಆಹಾರ ಸಾಮಗ್ರಿಗಳು ನೈಸರ್ಗಿಕವಾಗಿದ್ದು ಅದನ್ನು ಬಳಸಬೇಕು, ತುರ್ತು ಸಂದರ್ಭಗಳಲ್ಲಿ ಅಲೋಪತಿ ಔಷಧಿಗೆ ಮೊರೆ ಹೋಗುವುದು ಅನಿವಾರ್ಯ ಆದರೆ ಎಲ್ಲದಕ್ಕೂ ಅದನ್ನು ಬಳಸದೆ ಆರ್ಯುವೇದ, ಯೋಗ,ನಿಸರ್ಗೋಪಚಾರದಿಂದ ಆರೋಗ್ಯವಂತರಾಗಿ ಇರಬೇಕು ಎಂದರು
Àಹಿರಿಯ ಪತ್ರಕರ್ತ ಜಿ. ಯು. ಭಟ್ ಡಾ. ಪ್ರೀತಿ ಕುಲಕರ್ಣಿ ಉಪಸ್ಥಿತರಿದ್ದರು. ಗಣೇಶ ಹೆಬ್ಬಾರ ಸ್ವಾಗತಿಸಿದರು
Leave a Comment