(Rate in rs / per Quintal)
*ವ್ಯಾಪಾರ ಇಲ್ಲ*
ಈಗ TSS ನ 94 ನೇಯ ವಾರ್ಷಿಕ ಸರ್ವ ಸಾಧಾರಣ ಸಭೆ TSS ವ್ಯಾಪಾರಿ ಅಂಗಳದಲ್ಲಿ ನಡೆಯುತ್ತಿದೆ.
ಸಭೆಯ ನಂತರ ಸಂಜೆ 6-ಘಂಟೆಯಿಂದ *ಕೃಷ್ಣಾರ್ಜುನ ಕಾಳಗ* ಯಕ್ಷಗಾನ ಅದೇ ವೇದಿಕೆಯಮೇಲೆ ನಡೆಯಲಿದೆ. (ಮಹಿಳೆಯರಿಂದ ಯಕ್ಷಗಾನ)
➖➖➖➖➖➖➖➖➖
ನಾಳೆ ಹಾಗು ನಾಡಿದ್ದು (ದಿ 15-09-17 ಹಾಗು 16-09-17) ರಂದು ಟಿಎಸ್ಎಸ್ ಸುಪರ್ ಮಾರ್ಕೆಟ್ ನಲ್ಲಿ ಹಳೆ ಹಿತ್ತಾಳೆ,ತಾಮ್ರ, ಅಲ್ಯುಮಿನಿಯಂ ,ಸ್ಟೀಲ್ ಪಾತ್ರೆಗಳನ್ನು ಖರೀದಿಸಲಾಗುವುದು. ಹಳೆಯ ಪಾತ್ರೆಯ ರಖಂ ಗೆ ಹೊಸ ಪಾತ್ರೆಗಳನ್ನು ನೀಡಲಾಗುವುದು.
_____________________
ನಾಳೆ ಎಂದಿನಂತೆ ವ್ಯಾಪಾರ ಇರುತ್ತದೆ ___________________________
TSS SIDDAPUR
*Rashi 36099 38869 3771*
*Chali 19899 23009 22185*
➖➖➖➖➖➖➖➖
TSS YELLAPUR
*Rahi 34399 43499 40037*
*Chali 19209 22509 21330*
Leave a Comment