ಕಾರವಾರ: ಉದ್ಯೋಗ ವಿನಿಮಯ ಕಚೇರಿಯಲ್ಲಿ ಅಕ್ಟೋಬರ ತಿಂಗಳಿನಲ್ಲಿ 126 ಅಭ್ಯರ್ಥಿಗಳು ನೋಂದಣಿ ಮಾಡಿದ್ದಾರೆ.
ಕಳೆದ ಸೆಪ್ಟಂಬರ್ ತಿಂಗಳು 108 ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ ಉದ್ಯೋಗÀ ನಿರೀಕ್ಷೆಯಲ್ಲಿ 9419 ಅಭ್ಯರ್ಥಿಗಳು ಇದ್ದು, ಅವರಲ್ಲಿ 3032 ಮಹಿಳಾ, 1844 ಪರಿಶಿಷ್ಟ ಜಾತಿ, 307 ಪರಿಶಿಷ್ಟ ವರ್ಗ, 971 ಅಂಗವಿಕಲ ಅಭ್ಯರ್ಥಿಗಳು ಇದ್ದಾರೆ ಎಂದು ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
Leave a Comment