ಕಾರವಾರ: ಕೊಡುಗು ಜಿಲ್ಲೆಯ ಸೈನಿಕ ಶಾಲೆಗೆ 2018-19 ನೇ ಸಾಲಿನ 6ನೇ ಮತ್ತು 9ನೇ ತರಗತಿ ಪ್ರವೇಶಕ್ಕಾಗಿ ಅರ್ಹತಾ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
ಜನೆವರಿ 07, 2018 ರ ಭಾನುವಾರ ಪರೀಕ್ಷೆಗಳು ನೆಡೆಯಲಿವೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ 05,2017 ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
Leave a Comment