ಕಾರವಾರ:
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ನವ್ಹಂಬರ 18 ರಂದು ಕಾರವಾರ ಜಿಲ್ಲಾ ರಂಗಮಂದಿರದಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲೆ, ಕನ್ನಡ ಗೀತೆ, ರಂಗೋಲಿ ಮತ್ತು ವೇಷಭೂಷಣಗಳಲ್ಲಿ ಸ್ಪರ್ಧೇಗಳನ್ನು ಏರ್ಪಡಿಸಲಾಗಿದೆ,
ಆಸಕ್ತ ಮಕ್ಕಳು ತಮ್ಮ ಜನ್ಮ ದಿನಂಕದ ದೃಡಿಕರಣ ಪತ್ರ ಹಾಗೂ ಪೋಟೊದೊಂದಿಗೆ ಸ್ಪರ್ಧೇ ನಡೆಯುವ ದಿನದಂದು ಬೆಳಗ್ಗೆ 9 ಗಂಟೆಗೆ ಹಾಜರಿರುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಕೋರಿದ್ದಾರೆ
Leave a Comment