ಪಹರೆ ವೇದಿಕೆಯವರು ನಡೆಸುವ ಸ್ವಚ್ಚತಾ ಅಭಿಯಾನದಲ್ಲಿ ವಿಕಲಚೇತನರೊಬ್ಬರು ಭಾಗವಹಿಸಿ ಗಮನ ಸೆಳೆದರು. ಎರಡು ಕಾಲುಗಳ ಸ್ವಾಧಿನ ಕಳೆದುಕೊಂಡ ಎಂ. ನಾಗರಾಜ್ ಕೋಡಿಭಾಗದಲ್ಲಿ ಸ್ವಚ್ಚತಾ ಕಾರ್ಯ ಮಾಡಿದರು. ನಿವೃತ್ತ ಪೊಲೀಸ್ ಅಧಿಕಾರಿ ಶ್ರೀಕಾಂತ ನಾಯ್ಕ ಇದ್ದರು.
Daily Updated Canara News
ಪಹರೆ ವೇದಿಕೆಯವರು ನಡೆಸುವ ಸ್ವಚ್ಚತಾ ಅಭಿಯಾನದಲ್ಲಿ ವಿಕಲಚೇತನರೊಬ್ಬರು ಭಾಗವಹಿಸಿ ಗಮನ ಸೆಳೆದರು. ಎರಡು ಕಾಲುಗಳ ಸ್ವಾಧಿನ ಕಳೆದುಕೊಂಡ ಎಂ. ನಾಗರಾಜ್ ಕೋಡಿಭಾಗದಲ್ಲಿ ಸ್ವಚ್ಚತಾ ಕಾರ್ಯ ಮಾಡಿದರು. ನಿವೃತ್ತ ಪೊಲೀಸ್ ಅಧಿಕಾರಿ ಶ್ರೀಕಾಂತ ನಾಯ್ಕ ಇದ್ದರು.
Table of Contents
Toggle
Leave a Comment