ಹಳಿಯಾಳ: ಹಯವದನ ಎಜುಕೇಷನ್ ಮತ್ತು ಕಲ್ಚರಲ್ ಸೋಸೈಟಿ ಧಾರವಾಡ ಇವರ ಆಶ್ರಯದಲ್ಲಿ ಮಂಗಳೂರಿನ ಅಮರೀತಾ ವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ ಹಯಮಥಸ್ಕೀಲ್ ಅಬಾಕಸ್ ಸ್ಪರ್ದೆಯಲ್ಲಿ ಹಳಿಯಾಳದ ಮಿಲಾಗ್ರಿಸ್ ಶಾಲೆಯ ವಿದ್ಯಾರ್ಥಿ ಪ್ರಥ್ವಿ ಸಂಜಯ ಪಾಟೀಲ್ 4ನೇ ಹಂತದಲ್ಲಿ ಪ್ರಥಮ ಸ್ಥಾನ ಪಡೆದು ಹಳಿಯಾಳದ ಕೀರ್ತಿ ತಂದಿದ್ದು ವಿದ್ಯಾರ್ಥಿ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು ಅಭಿನಂದಿಸಿದ್ದಾರೆ.
Leave a Comment