ಹೊನ್ನಾವರ.
ನವೆಂಬರ್ 2017ರಲ್ಲಿ ನಡೆದ ರಾಜ್ಯಮಟ್ಟದ NMMS ಪರೀಕ್ಷೆಯಲ್ಲಿ ಹೊನ್ನಾವರ ತಾಲೂಕಿನ ಸರಕಾರಿ ಪ್ರೌಢಶಾಲೆ ಅಳ್ಳಂಕಿಯ ವಿದ್ಯಾರ್ಥಿ ಕುಮಾರ ನವೀನ ಹನುಮಂತ ಪಟಗಾರ ಇವನು ತಾಲೂಕಿಗೆ 10ನೇ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾನೆ. ಈ ವಿದ್ಯಾರ್ಥಿಯ ಸಾಧನೆಗೆ ಎಸ್.ಡಿ.ಎಮ್. ಸಿ., ಮುಖ್ಯೋಪಾದ್ಯಾಯರು ಶಿಕ್ಷಕರು ಸಿಬ್ಬಂದಿವರ್ಗ ಅಭಿನಂದಿಸಿದ್ದಾರೆ.
Leave a Comment