ಹಳಿಯಾಳದ. ಅಲ್ಲೊಳ್ಳಿ ಗ್ರಾಮದ ರಸ್ತೆ .. ವಿಡಿ ಹೆಗಡೆ ಕಾಲೇಜ್ ಸಮೀಪ, ಧಾರವಾಡ ರಸ್ತೆಯ
ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಪ್ರಮುಖ ಹಾನಿ.
ಅಲ್ಲೊಳ್ಳಿ ರಸ್ತೆಯ ವಿಡಿ ಹೆಗಡೆ ಕಾಲೇಜ್ ಸಮೀಪ ಕೊಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇತ್ತಿಚೆಗೆ
ಉಧ್ಘಾಟನೆಯಾಗಿರುವ ನೂತಬ ಬಸ್ ಘಟಕದಲ್ಲಿನ ವಾಹನ ನಿಲ್ದಾಣದ ಶೆಡ್ ಛಾವಣಿ ಕಂಬಗಳ ಸಹಿತ
ಬಿರುಗಾಳಿಯ ಅಬ್ಬರಕ್ಕೆ ಸುಮಾರು ೫೦ ಅಡಿಗೂ ಧೂರ ಹೊಗಿ ಹಾರಿಬಿದ್ದಿದೆ..
ಇದು ಕಳಪೆ ಕಾಮಗಾರಿ ಕೂಡ ಆಗಿದೆ ಎಂದು ಜನತೆ ಆರೋಪಿಸಿದ್ದಾರೆ.








Leave a Comment