ಹಳಿಯಾಳ:- ಪಟ್ಟಣದ ಮೇದಾರಗಲ್ಲಿಯ ರಹವಾಸಿ 85 ವರ್ಷ ಇಳಿ ವಯಸ್ಸಿನ ಬೆನ್ನು ಬಾಗಿರುವ ವೃದ್ದ ಮಹಿಳೆ ಪಾರ್ವತಿ ಲಕ್ಷ್ಮಣ ಮರಾಠೆ ತನ್ನ ಮೊಮ್ಮಗನ ಸಹಾಯದಿಂದ ಪಟ್ಟಣದ ಶಾಸಕರ ಮಾದರಿ ಶಾಲೆ ನಂ1 ಮತಗಟ್ಟೆ ಸಂಖ್ಯೆ 93ರಲ್ಲಿ ಮತದಾನ ಮಾಡಿದರು. ವಿಧಾನಸಭೆ ಚುನಾವಣೆಗೆ ಈವರೆಗೆ ಅವರು 10ಕ್ಕೂ ಹೆಚ್ಚು ಬಾರಿ ಮತದಾನ ಮಾಡಿದ್ದಾರೆ.
Leave a Comment