ಹಳಿಯಾಳ ಕ್ಷೇತ್ರ ಕಾಂಗ್ರೇಸ್ ನ. ಆರ್. ವಿ.ದೇಶಪಾಂಡೆ
ಪ್ರತಿಸ್ಪರ್ಧಿ ಬಿಜೆಪಿಯ ಸುನೀಲ್ ಹೆಗಡೆ ಅವರನ್ನು ಸೊಲಿಸಿ 6200 ಮತಗಳಿಂದ ವಿಜಯಶಾಲಿ ..
_8 ನೇ ಬಾರಿ ವಿಜಯ ದಾಖಲಿಸಿದ. ದೇಶಪಾಂಡೆ
ಕಾಂಗ್ರೇಸ್ ಸಚಿವ ಆರ್ ವಿ ದೇಶಪಾಂಡೆ ಗೆಲುವು ಸಾಧಿಸುತ್ತಿದ್ದಂತೆ
ಹಳಿಯಾಳದ ಬ್ಲಾಕ್ ಕಾಂಗ್ರೇಸ್ ಕಚೇರಿ ಎದುರು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.


Leave a Comment