ಕರ್ನಾಟಕ ರಾಜ್ಯದ 23 ನೇ ಮುಖ್ಯಮಂತ್ರಿ ಯಾಗಿ ಬಿ ಎಸ್ ಯಡಿಯೂರಪ್ಪ ,ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ
ಹಳಿಯಾಳದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರು
ಪಟ್ಟಣದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು..
ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರಿಂದ
ಬೈಕ್ ರ್ಯಾಲಿ , ಭಗವಾದ್ವಜ ಹಾಗೂ ಬಿಜೆಪಿ ಧ್ವಜಗಳನ್ನು ಹಿಡಿದು ಬಿಜೆಪಿ ಪಕ್ಷ, ಮುಖ್ಯಮಂತ್ರಿ ಯಡಿಯೂರಪ್ಪ . ಮೋದಿಜಿ ಪರ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ಪರ. ಘೋಷಣೆ ಕೂಗುತ್ತ. ರ್ಯಾಲಿ ನಡೆಸುತ್ತಿರುವ ಕಾರ್ಯಕರ್ತರು.
ಬಹುತೇಕ ಎಲ್ಲೆಡೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸುತ್ತಿರುವ ಕಾರ್ಯಕರ್ತರು… ಹಳ್ಳಿಗಳಲ್ಲೂ ಸಂಭ್ರಮಾಚರಣೆ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದೆ..
ಈ ಸಂದರ್ಭದಲ್ಲಿ ಮುಖಂಡರಾದ ವಿಲಾಸ ಯಡವಿ, ಶಿವಾಜಿ ನರಸಾನಿ, ಅನಿಲ ಮುತ್ನಾಳ್ , ತಾನಾಜಿ ಪಟ್ಟೆಕರ, ಸಂತೊಷ ಘಟಕಾಂಬಳೆ, ಸಿದ್ದು ಶೆಟ್ಟಿ, ,ವಿಜಯ ಬೊಬಾಟಿ, ಅಪ್ಪು ಚರಂತಿಮಠ, ಬಾಬಿ ತೊರ್ಲೆಕರ , ನಾರಾಯಣ ಅಂತ್ರೊಳಕರ ಮೊದಲಾದವರು ಇದ್ದರು.






Leave a Comment