ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ rs ಪ್ರತಿ ಕೇ.ಜಿ ಗೆ
*ತೊಗರಿಬೇಳೆ..(ಶಿವಲಿಂಗ) 78*
*ಉದ್ದಿನ ಬೇಳೆ…………….75*
*ಕಡ್ಳೆ ಬೇಳೆ………………….56*
*ಹೆಸರುಬೇಳೆ..(ಬೋಲ್ಡ)…77*
*ತೂಗರಿಕಾಳು ……………..48*
*ಉದ್ದಿನಕಾಳು…………….72*
*ಹೆಸರುಕಾಳು……………… 81*
*ಶೇಂಗಾ ಬೀಜ……………81*
*ಅಲಸಂದಿ………………… 55*
*ಜೋಳ……………………. 39*
*ರಾಗಿ ………………………. 33*
*ಸಜ್ಜೆ…………………… …..24*
*ಬಾಂಬೆ ರವಾ……………..29*
*ಗೋಧಿ ಹಿಟ್ಟು……………..34*
*ಇಡ್ಲೀ ರವಾ………………..33*
*ಕೇಸರಿ ರವಾ………………42*
*ಸಕ್ಕರೆ (ಮಧ್ಯಮ)………33.50*
*ಮಂಡಕ್ಕಿ…………………. .65*
*ಅವಲಕ್ಕಿ ಗುಜರಾತ್…….41*
*ಕಡ್ಳೆ ಹಿಟ್ಟು………………..62*
*ಚುಡ್ವಾ ಅವಲಕ್ಕಿ…………68*
*ಕೇಸರಿ 5gm (Natraj brand).790*
*ಹುರಿದ ಕಡ್ಲೆ…………….88*
*ಹುರಿದ ಕಡ್ಲೆ ಹಿಟ್ಟು……110*
(ಮೇಲಿನ ದರ ಪ್ಯಾಕಿಂಗ್ ರೂಪದಲ್ಲಿ ಇರುವುದಕ್ಕೆ ಅನ್ವಯಿಸುವುದಿಲ್ಲ)
*TSS Sirsi*
➖➖➖➖➖➖➖➖➖➖➖➖
*ಮಾನ್ಸೂನ್ ಮೇಳ*
*”ರಿಯಾಯತಿ ಮಾರಾಟ”*
ದಿನಾಂಕ 29/05/2018 ರಿಂದ 03/06/2018ರ ವರೆಗೆ ನಡೆಯುವ ಮಾನ್ಸೂನ್ ಮೇಳದಲ್ಲಿ ಶಾಲಾ ಸಾಮಗ್ರಿ ಮತ್ತು ಬ್ಯಾಗ್ ಗಳ ಮೇಲೆ ರಿಯಾಯಿತಿ ಮಾರಾಟವಿದೆ.
*(ಶಾಲಾ ಮಕ್ಕಳು ಪಡೆದ ಅಂಕದ ಮೇಲೆ ರಿಯಾಯಿತಿ)*
ವಿವರ:- 35% ರಿಂದ 50% ವರೆಗೆ – 5%
51% ರಿಂದ 60% ರ ವರೆಗೆ -6%
61% ರಿಂದ 70% ರ ವರೆಗೆ – 7%
71% ರಿಂದ 80% ರ ವರೆಗೆ -8%
81% ರಿಂದ 90% ರ ವರೆಗೆ -9%
91% ರಿಂದ 100% ರ ವರೆಗೆ -10%
*(ಸೂಚನೆ :- ಅಂಕಪಟ್ಟಿ ತಪ್ಪದೇ ತರತಕ್ಕದ್ದು.)*
➖➖➖➖➖➖➖➖➖➖➖➖
*ತೋಟಗಾರಿಕಾ ಇಲಾಖೆಯಿಂದ ದೊರೆಯುವ ಮೈಲುತುತ್ತ ಸಹಾಯಧನ ಅರ್ಜಿಯನ್ನು ಟಿಎಸ್ಎಸ್ ಕೃಷಿ ವಿಭಾಗದಲ್ಲಿ ಸ್ವೀಕರಿಸಲಾಗುವುದು ಸದಸ್ಯರು ಇದರ ಪ್ರಯೋಜನ ಪಡೆಯಬೇಕಾಗಿ ವಿನಂತಿ.*
*(ಅರ್ಜಿ ನಮೂನೆ ನಮ್ಮಲ್ಲೇ ಸಿಗುತ್ತದೆ. )*
Leave a Comment