ಹಳಿಯಾಳ: ಹಳಿಯಾಳದ ಕೆ.ಎಲ್.ಎಸ್. ಬಿಸಿಎ ಮಹಾವಿದ್ಯಾಲಯದ ಅಂತಿಮ ವರ್ಷದ ಫಲಿತಾಂಶ 92% ಆಗಿದ್ದು, 73% ವಿದ್ಯಾಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ. ಕಾಲೇಜಿಗೆ ಪ್ರಥಮ ಸ್ಥಾನವನ್ನು ವಿನೋದ ಗೌಡಾ (84.5%), ದ್ವಿತೀಯ ಸ್ಥಾನ ವರುಣ ನಾಯ್ಕ (84.3%) ಹಾಗೂ ತೃತೀಯ ಸ್ಥಾನವನ್ನು ಶ್ರೀನಿಧಿ ಕರ್ಣೆ(79%) ಪಡೆದಿದ್ದಾರೆ.


Leave a Comment