ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ* rs ಪ್ರತಿ ಕೇ.ಜಿ ಗೆ
*ಗೋಡಂಬಿ……………880*
*ಒಣ ದ್ರಾಕ್ಷಿ…………….310*
*ಬಾದಾಮಿ…………….775*
*ಪಿಸ್ತಾ………………… 1610*
*ಅಂಜೂರ ……………950*
*ಜರದಾಳ………………880*
*ವಾಲ್ ನಟ್…………800*
*ಸುಕೇಳಿ……………….. 200*
*ಒಣ ದ್ರಾಕ್ಷಿ ಕಪ್ಪು…….420*
_** *ಟಿ.ಎಸ್.ಎಸ್ ಸ್ಪೈಸಿಸ್*_ ***
*ಲವಂಗ …………………705*
*ಬೋಳಕಾಳು…………900*
*ದಾಲ್ಚಿನಿ ಚಕ್ಕೆ…………..235*
*ಒಣ ಮೆಣಸು………….163*
*ಅರಿಶಿನ………………… 164*
*ಯಾಲಕ್ಕಿ……………… 1725*
*ಓಮು (ಅಜವಾನ)…….215*
*ಯಳ್ಳು (ಬಿಳೆ)………….115*
*ಜೀರಿಗೆ………………….. 221*
*ಹಿಂಗು (5ಗ್ರಾಂ)………….18*
*ಹವಿಜ(ಕುತ್ತಂಬರಿ)…….91*
*ಸಾಸಿವೆ………………….. .69*
*ಹುಳಿಸೆಹಣ್ಣು…………… 140*
*ಬೆಲ್ಲ (25KG Can)…..1700*
(ಮೇಲಿನ ದರ ಪ್ಯಾಕಿಂಗ್ ರೂಪದಲ್ಲಿ ಇರುವುದಕ್ಕೆ ಅನ್ವಯಿಸುವುದಿಲ್ಲ)
*Tss sirsi*
➖➖➖➖➖➖➖➖➖➖➖➖
*TSS ಸದಸ್ಯರಿಗೊಂದು ವಿಶಿಷ್ಟ ವಿನೂತನ ಕೊಡುಗೆ* !!
ತಮ್ಮ ಮನೆಯ ಗೇಟಿಗೆ ಅಥವಾ ಎದರುಗಡೆಯಲ್ಲಿ ತಮ್ಮ ಮನೆಯ ಹೆಸರು/ ಯಜಮಾನನ ಹೆಸರು ಸೂಚಿಸುವ ಸುಂದರ ಫಲಕವನ್ನು (ಬೋರ್ಡ್) TSS ವತಿಯಿಂದ ಉಚಿತವಾಗಿ ಮಾಡಿಕೊಡುವ ಯೋಜನೆ ರೂಪಿಸಲಾಗಿದೆ.
ಶಾಖೆಯ ಸದಸ್ಯರೂ ಇದರ ಪ್ರಯೋಜನ ಪಡೆಯಬಹುದು.
(ಹೆಸರು ನೊಂದಾಯಿಸಲು ಪ್ರಧಾನ ಕಛೇರಿ ಅಥವಾ ಹತ್ತಿರದ ಶಾಖೆ ಸಂಪರ್ಕಿಸಿ)
ಆಸಕ್ತ ಸದಸ್ಯರು
1)TSS ವ್ಯಾಪಾರಿ ಅಂಗಳ Sirsi
2)TSS Super Market Sirsi
3)ಪ್ರಧಾನ ಕಛೇರಿಯಲ್ಲಿ ಹಾಗು ಬ್ರಾಂಚ್ ಗಳಲ್ಲಿ ಅಗತ್ಯ ವಿವರಗಳನ್ನು ಪೂರೈಸಲು ವಿನಂತಿ.
ಹೆಸರು ನೊಂದಾಯಿಸಲು ಜೂನ್ 30 – 2018 ಕೊನೆಯದಿನ.
TSS Sirsi
Siddapur
Yellapur
➖➖➖➖➖➖➖➖➖➖➖➖
*ತೋಟಗಾರಿಕಾ ಇಲಾಖೆಯಿಂದ ದೊರೆಯುವ ಮೈಲುತುತ್ತ ಸಹಾಯಧನ ಅರ್ಜಿಯನ್ನು ಟಿಎಸ್ಎಸ್ ಕೃಷಿ ವಿಭಾಗದಲ್ಲಿ ಸ್ವೀಕರಿಸಲಾಗುವುದು ಸದಸ್ಯರು ಇದರ ಪ್ರಯೋಜನ ಪಡೆಯಬೇಕಾಗಿ ವಿನಂತಿ.*
(ಅರ್ಜಿ ನಮೂನೆ ನಮ್ಮಲ್ಲೇ ಸಿಗುತ್ತದೆ.)
➖➖➖➖➖➖➖➖➖➖➖➖
Leave a Comment