• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ಮೀಸಲಾತಿ ಪಟ್ಟಿ ಹಾಗೂ ಕರಡು ಮತದಾರರ ಪಟ್ಟಿ ಪ್ರಕಟ

June 16, 2018 by Yogaraj SK Leave a Comment

ಹಳಿಯಾಳ:  ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ನೂತನ ಮೀಸಲಾತಿ ಪಟ್ಟಿ ಪ್ರಕಟಗೊಂಡಿದ್ದು ಅಲ್ಲದೇ ಕರಡು ಮತದಾರರ ಪಟ್ಟಿ   ಪ್ರಕಟಿಸಲಾಗಿದ್ದು ಆಕ್ಷೇಪಣೆ ಇದ್ದಲ್ಲಿ ಜೂನ್ 17 ರೊಳಗೆ ಸಲ್ಲಿಸಬಹುದು ಎಂದು ತಹಶೀಲ್ದಾರ್ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.  ಹಳಿಯಾಳ ಪುರಸಭೆ ಹಾಗೂ ದಾಂಡೇಲಿ ನಗರಸಭೆ ಚುನಾವಣೆಯ ವಾರ್ಡಗಳಿಗೆ ಸಂಬಂಧಿಸಿದಂತೆ 9096 ಪುರುಷ, 9023 ಮಹಿಳೆ ಸೇರಿ ಒಟ್ಟು 18119 ಹಾಗೂ ದಾಂಡೇಲಿ ನಗರಸಭೆ ವ್ಯಾಪ್ತಿಯ 31 ವಾರ್ಡಗಳಲ್ಲಿ  19852 ಪುರುಷ 20409 ಮಹಿಳೆ ಸೇರಿ ಒಟ್ಟು 40261 ಮತದಾರರಿದ್ದಾರೆ. ನಗರ ಸ್ಥಳಿಯ ಸಂಸ್ಥೆ ಹಾಗೂ  ತಹಶೀಲ್ದಾರ ಕಚೇರಿಯಲ್ಲಿ  ಕರಡು ಮತದಾರರ ಪಟ್ಟಿ   ಪ್ರಕಟಿಸಲಾಗಿದ್ದು ಆಕ್ಷೇಪಣೆ ಇದ್ದಲ್ಲಿ ಜೂನ್ 17 ರೊಳಗೆ ಸಲ್ಲಿಸಬಹುದು ಎಂದು ಕೊರಲಾಗಿದೆ.-: ಹಳಿಯಾಳ ಪುರಸಭೆ ಮೀಸಲಾತಿ ವಿವರ :-ಹಳಿಯಾಳ ಪುರಸಭೆಯ  ವಾರ್ಡ 1(ಹಿಂದುಳಿದ ವರ್ಗ ಎ ಮಹಿಳೆ) ವಾರ್ಡ 2 (ಸಾಮಾನ್ಯ)  ವಾರ್ಡ 3(ಸಾಮಾನ್ಯ), ವಾರ್ಡ 4(ಪರಿಶಿಷ್ಟ ಜಾತಿ), ವಾರ್ಡ5 (ಸಾಮಾನ್ಯ ಮಹಿಳೆ), ವಾರ್ಡ 6 (ಹಿಂದುಳಿದ ವರ್ಗ-ಬಿ), ವಾರ್ಡ 7 (ಹಿಂದುಳಿದ ವರ್ಗ-ಎ), ವಾರ್ಡ 8 (ಸಾಮಾನ್ಯ), ವಾರ್ಡ 9 (ಪರಿಶಿಷ್ಟ ಜಾತಿ), ವಾರ್ಡ 10(ಸಾಮಾನ್ಯ), ವಾರ್ಡ11 (ಹಿಂದುಳಿದ ವರ್ಗ ಎ ಮಹಿಳೆ), ವಾರ್ಡ 12 (ಹಿಂದುಳಿದ ವರ್ಗ ಎ), ವಾರ್ಡ 13 (ಸಾಮಾನ್ಯ ಮಹಿಳೆ), ವಾರ್ಡ 14 (ಹಿಂದುಳಿದ ವರ್ಗ ಎ ಮಹಿಳೆ) ವಾರ್ಡ15 ಮತ್ತು 16ಕ್ಕೆ (ಸಾಮಾನ್ಯ), ವಾರ್ಡ 17 (ಹಿಂದುಳಿದ ವರ್ಗ ಎ),  ವಾರ್ಡ 18 (ಪರಿಶಿಷ್ಟ ಜಾತಿ ಮಹಿಳೆ), ವಾರ್ಡ 19 (ಪರಿಶಿಷ್ಟ ಪಂಗಡ), ವಾರ್ಡ 20 ರಿಂದ 23 ರವರೆಗೆ ಸಾಮಾನ್ಯ ಮಹಿಳೆ ಎಂದು ಮೀಸಲಾತಿ ನಿಗದಿಯಾಗಿದ್ದು ಅಂತಿಮ ಮತದಾರರ ಪಟ್ಟಿ ಜೂನ್ 27 ರಂದು ಪ್ರಕಟವಾಗಲಿದೆ ಎಂದು ಕಾರ್ಯಾಲಯದಿಂದ ಮಾಹಿತಿ ನೀಡಲಾಗಿದೆ.

 

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Trending Tagged With: 23 ವಾರ್ಡ, Haliyal pursabhe, ಕರಡು ಮತದಾರರ ಪಟ್ಟಿ, ಜಾತಿ, ತಹಶೀಲ್ದಾರ್ ಕಾರ್ಯಾಲಯ ಪ್ರಕಟಣೆ, ದಾಂಡೇಲಿ ನಗರಸಭೆ ವ್ಯಾಪ್ತಿ.ಹಳಿಯಾಳ ಪುರಸಭೆ, ಪರಿಶಿಷ್ಟ, ಪ್ರಕಟ, ಮಹಿಳೆ, ಮೀಸಲಾತಿ ಪಟ್ಟಿ, ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar