ಹಳಿಯಾಳ/ಕಾರವಾರ :ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 284.2 ಮಿ.ಮೀಮಳೆಯಾಗಿದ್ದು ಸರಾಸರಿ 25.8 ಮಿ.ಮೀ ಮಳೆ ದಾಖಲಾಗಿದೆ.
ಜೂನ್ ತಿಂಗಳ ಸಾಮಾನ್ಯ ಮಳೆ ಪ್ರಮಾಣ 699 ಮಿ.ಮೀ ಇದ್ದು, ಇದ್ದು ಈವರೆಗೆ ಸರಾಸರಿ 526 ಮಿ.ಮೀ ಮಳೆ ದಾಖಲಾಗಿದೆ.
ಈ ಅವಧಿಯಲ್ಲಿ ಅಂಕೋಲಾ ದಲ್ಲಿ 68 ಮಿ.ಮೀ, ಭಟ್ಕಳ 40 ಮಿ.ಮೀ, ಹಳಿಯಾಳ 4.4 ಮಿ.ಮೀ, ಹೊನ್ನಾವರ 44.7 ಮಿ.ಮೀ, ಕಾರವಾರ 24.2 ಮಿ.ಮಿ, ಕುಮಟಾ 43.4 ಮಿ.ಮೀ, ಮುಂಡಗೋಡ 19.6 ಮಿ.ಮೀ,ಸಿದ್ದಾಪುರ 19 ಮಿ.ಮೀ,ಶಿರಸಿ 15.3 ಮಿ.ಮೀ, ಜೋಯಿಡಾ 2.4 ಮಿ.ಮೀ, ಯಲ್ಲಾಪುರ 3.2 ಮಿ.ಮೀ ಮಳೆಯಾಗಿದೆ.
ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ.
. ಕದ್ರಾ ಜಲಾಶಯ : 34.50ಮೀ (ಗರಿಷ್ಟ), 30.30 ಮೀ (ಇಂದಿನ ಮಟ್ಟ), 7769 ಕ್ಯೂಸೆಕ್ಸ್ (ಒಳಹರಿವು) 10005 ಕ್ಯೂಸೆಕ್ಸ್ (ಹೊರ ಹರಿವು)
ಕೊಡಸಳ್ಳಿ: 75.50 ಮೀ (ಗರಿಷ್ಟ), 68.35 ಮೀ. (ಇಂದಿನ ಮಟ್ಟ), 4686 ಕ್ಯೂಸೆಕ್ಸ್ (ಒಳ ಹರಿವು) 6055 (ಹೊರ ಹರಿವು )
(ಅಂಬಿಕಾನಗರ) ಸೂಪಾ ಜಲಾಶಯ: 564ಮೀ (ಗ),534.30 ಮೀ (ಇಂದಿನ ಮಟ್ಟ), 2351.521 ಕ್ಯೂಸೆಕ್ಸ್ (ಒಳ ಹರಿವು), 5077.783 ಕ್ಯೂಸೆಕ್ಸ್ (ಹೊರ ಹರಿವು )
ಹಳಿಯಾಳದ ತಟ್ಟಿಹಳ್ಳ: 468.38ಮೀ (ಗ), 454.53 ಮೀ (ಇಂದಿನ ಮಟ್ಟ), 57 ಕ್ಯೂಸೆಕ್ಸ್ (ಒಳ ಹರಿವು) ( ಹೊರ ಹರಿವು ಇರುವುದಿಲ್ಲ)
ಬೊಮ್ಮನಹಳ್ಳಿ : 438.38ಮೀ (ಗ), 434.08 ಮೀ (ಇಂದಿನ ಮಟ್ಟ), 5448 ಕ್ಯೂಸೆಕ್ಸ್ (ಒಳ ಹರಿವು) 4753 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 47.73 ಮೀ (ಇಂದಿನ ಮಟ್ಟ) 5380 ಕ್ಯೂಸೆಕ್ಸ್ (ಒಳ ಹರಿವು) 4076 ಕ್ಯೂಸೆಕ್ಸ್ (ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1765.65 ಅಡಿ (ಇಂದಿನ ಮಟ್ಟ). 10623 ಕೂಸೆಕ್ಸ್ (ಒಳ ಹರಿವು) 4062.72 ಕ್ಯೂಸೆಕ್ಸ್(ಹೊರ ಹರಿವು) ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Leave a Comment