TSS ಕೃಷಿ ಸೂಪರ್ ಮಾರ್ಕೇಟ್ ಶಿರಸಿ ₹ , ಪ್ರತಿ 50 KG ಚೀಲಕ್ಕೆ*
ರಾಸಾಯನಿಕ ಗೊಬ್ಬರಗಳ ದರ
*ಯೂರಿಯಾ………..295*
*ರಾಕ್ ಫಾಸ್ಫೇಟ್…………365*
*ಸೂಪರ್ ಫಾಸ್ಫೇಟ್…….370*
*ಪೋಟ್ಯಾಶ್…(IPL)…..670*
*Mangala 14:6:21….660*
*ಇಫ್ಕೊ 10:26:26….1055*
*ಸುಫಲಾ15:15:15…….971*
ಸಾವಯವ ಗೊಬ್ಬರಗಳ ದರ
*ಜಿಯೋಗ್ರೀನ್……………505*
*ಅನ್ನಪೂರ್ಣ….30 kg….395*
*ಗ್ರೀನ್ ಪೋಸ್…………..440*
*ಸ್ವರ್ಣ ಭೂಮಿ.30 kg…..330*
*ಎರೆ ಗೊಬ್ಬರ 50 kg…….265*
*ಮಿಶ್ರ ಸಂಜೀವಿನಿ ಸಾವಯವ ಗೊಬ್ಬರ 50 KG…655*
*ಬೇವಿನ ಹಿಂಡಿ ಕೇಕ್ ಗ್ರೇಡ್ 2…570*
*ಬೇವಿನ ಹಿಂಡಿ ಪೌಡರ್…840*
*ಬೇವಿನ ಹಿಂಡಿ (MCF)..50kg..1195*
*TSS ಗ್ರೀನ್ ಗೋಲ್ಡ್…….385*
*TSS Sirsi*
➖➖➖➖➖➖➖➖➖➖➖➖
*TSS ಸದಸ್ಯರ ಆರೋಗ್ಯ ಸುರಕ್ಷಾ ಯೋಜನೆ*
TSS ಸದಸ್ಯರ ಆರೋಗ್ಯ ಸುರಕ್ಷಾ ಯೋಜನೆ ಇದಕ್ಕೆ ಸದಸ್ಯರ ಸಹಭಾಗಿತ್ವ ಕೋರಲಾಗಿದೆ. ವಾರ್ಷಿಕವಾಗಿ ನಿರ್ಧರಿಸಲ್ಪಟ್ಟ ವಂತಿಗೆಯ ಅನುಸಾರವಾಗಿ ಈ ಯೋಜನೆಯಲ್ಲಿ ಸದಸ್ಯರಿಗೆ ಹಾಗು- ಮನೆಯವರಿಗೆ ನಿರ್ದಿಷ್ಟ ಮಿತಿಗೊಳಪಟ್ಟು ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು.
ಈಗಾಗಲೇ TSS ಕಾರ್ಮಿಕ ಅವಘಡ ಪರಿಹಾರ ಯೋಜನೆ ಕೂಡ ಜಾರಿಯಲ್ಲಿದ್ದು ಇದನ್ನು ಮಾಡಿಸಿದಂತಹ ಸದಸ್ಯರಿಗೆ ಆರೋಗ್ಯ ಸುರಕ್ಷಾ ಯೋಜನೆಯು ಸ್ವಯಂ ಚಾಲಿತವಾಗಿ ಜಾರಿಯಾಗಲಿದೆ. ಹಾಗು ವಾರ್ಷಿಕವಾಗಿ ಅವರ ಖಾತೆಗೆ ಖರ್ಚು ಹಾಕಿ ಯೋಜನೆಯನ್ನು ನವೀಕರಣ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ /ಹೊಸದಾಗಿ ಮೇಲಿನ ಯಾವುದೇ ಯೋಜನೆಗೆ ಭಾಗಿಯಾಗುವವರು TSS ಪ್ರಧಾನ ಕಛೇರಿಯನ್ನು ಅಥವಾ ಶಾಖೆಗಳನ್ನು ಸಂಪರ್ಕಿಸಬಹುದು.
—————————— ———-
ಸೂಚನೆ:
ತಮ್ಮ ಮಹಸೂಲುಗಳನ್ನು(ಅಡಿಕೆ ಮತ್ತು ಕಾಳು ಮೆಣಸು) TSS ನಲ್ಲಿ ವಿಕ್ರಿ ಮಾಡುವಂತಹ ಸದಸ್ಯರಿಗೆ ಮಾತ್ರ ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇರುತ್ತದೆ.
Leave a Comment