ಹಳಿಯಾಳ: ಉತ್ತರಕನ್ನಡ ಜಿಲ್ಲೆಯ ಮಳಗಿ ಜವಾಹರ ನವೋದಯ ವಿದ್ಯಾಲಯಕ್ಕೆ 2018-19 ನೇ ಸಾಲಿನ ಪ್ರವೇಶ ಪರೀಕ್ಷೆಯಲ್ಲಿ 6ನೇ ತರಗತಿಗೆ ಹಳಿಯಾಳ ಮಿಲಾಗ್ರಿಸ್ ಶಾಲೆಯ ಹರೀಶ ಜಾನಕರಿ ಬೆಣಚೇಕರ ಹಾಗೂ ತಾಲೂಕಿನ ಪ್ರಧಾನಟ್ಟಿ ಸರಕಾರಿ ಶಾಲೆಯ ಅನಿಕೇತ ವಿಠ್ಠಲ ಕೊರ್ವೆಕರ ಇವರು ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳ ಆಯ್ಕೆಗೆ ಶಾಲೆಯ ಶಿಕ್ಷಕ ವರ್ಗ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.


Leave a Comment