• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಿಥಿಲಗೊಂಡ ಬಸ್ ನಿಲ್ದಾಣ ಕಟ್ಟಡ;ಬಲಭಾಗದಲ್ಲಿ ಕುಸಿತ ವಿಷಯ ತಿಳಿದ ತಕ್ಷಣ ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕರು

August 25, 2018 by Sachin Hegde Leave a Comment

watermarked IMG 20180825 142958

ಹೊನ್ನಾವರ:

ಭಟ್ಕಳ ಬಸ್ ನಿಲ್ದಾಣದ ನಂತರ ಹೊನ್ನಾವರದ ಬಸ್ ನಿಲ್ದಾಣದ ಸ್ಥಿತಿ ಎದುರಾದಂತೆ ಕಾಣುತ್ತಿದೆ. ಶನಿವಾರ ಮಧ್ಯಾಹ್ನದ ಸಮಯದಲ್ಲಿ ಬಸ್ ನಿಲ್ದಾಣದ ಬಲಬದಿಯ ಗೋಡೆ ಬಿರುಕೊಂಡ ಪರಿಣಾಮ ಅಧಿಕಾರಿಗಳು ಜನಪ್ರತಿನಿಧಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಸದಾ ಸುದ್ದಿಯಲ್ಲಿರುತ್ತಿದ್ದ ಹೊನ್ನಾವರ ಬಸ್ ನಿಲ್ದಾಣ ಇದೀಗ ಮತ್ತೊಂದು ಅವಘಡಕ್ಕೆ ಕಾರಣವಾಗುವುದರಲ್ಲಿ ಬಚಾವಾಗಿದೆ, ಪ್ರತಿನಿತ್ಯ ರಾಜ್ಯ ಹೊರರಾಜ್ಯದಿಂದ ನೂರಾರು ಸಂಖ್ಯೆಯ ಸಾರಿಗೆ ಬಸ್ಸುಗಳು ಹೊನ್ನಾವರ ಬಸ್ ನಿಲ್ದಾಣಕ್ಕೆ ಬರುತ್ತದೆ, ಸಾವಿರಾರು ಸಂಖ್ಯೆಯ ಸಾರ್ವಜನಿಕರು ವಿದ್ಯಾರ್ಥಿಗಳು ಭೇಟಿ ನೀಡುವ ಈ ನಿಲ್ದಾನವು ಸುರಕ್ಷೀತವಾಗಿಲ್ಲ ಎನ್ನುವುದು ಇಂದು ನಡೆದ ಈ ಘಟನೆಯೆ ಸಾಕ್ಷಿಯಾಗಿದೆ. 40 ವರ್ಷಗಳ ಹಿಂದಿನ ಹಳೆಯ ಬಸ್ ನಿಲ್ದಾಣ ಇಂದು ಕುಸಿಯುವ ಮೂಲಕ ಜಿಲ್ಲೆಯ ಎರಡನೇ ಬಸ್ ನಿಲ್ದಾಣ ಒಂದೇ ವರ್ಷದ ಅವಧಿಯಲ್ಲಿ ಕುಸಿದು ಬಿದ್ದ ಅಪಕಿರ್ತಿಗೆ ಕಾರಣವಾಯಿತು. ಬಸ್‍ನಿಲ್ದಾಣದ ಬಲಬದಿಯ ಗೋಡೆಯ ಅರ್ಧ ಭಾಗಕುಸಿದು ಬಿದ್ದು ಆ ಬಾಗದ ಗೊಡೆ ಬಿರುಕು ಬಿಟ್ಟಿತ್ತು. ತಕ್ಷಣ ಸ್ಥಳಕ್ಕಾಗಿಮಿಸಿದ ಹೊನ್ನಾವರ ಪೋಲಿಸರು ಮಕ್ರಮವಾಗಿ ಜನರ ಸುರಕ್ಷತೆಯ ಹಿತದೃಷ್ಟಿಯಿಂದ ಬ್ಯಾರಿಕೆಡ್ ತಂದು ನಿಲ್ಲಿಸಿದ್ದಾರೆ.
ವಿಷಯ ತಿಳಿದ ಕುಮಟಾ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಬಸ್ ನಿಲ್ದಾಣದ ಗೋಡೆ ಬಿರುಕು ಬಿಟ್ಟ ಸ್ತಳವನ್ನು ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂಧರ್ಬದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಈ ಬಗ್ಗೆ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ತಿಲಈಸಿದರು. ಮುಂಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಿಸಲು ರೂಪುರೇಷೆ ತಯಾರಿಸುವ ಬಗ್ಗೆ ಹೇಳಿದರು.ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಕುಡಿಯುವ ನೀರಿನ ಘಟಕದ ಸುತ್ತಮುತ್ತಲೂ ಮರಳು ತುಂಬಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಅದನ್ನು ಕೂಡಾ ಮುಂದಿನ ದಿನದಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ನಂತರ ಮದ್ಯಾಹ್ನ 2 ಗಂಟೆಯ ನಂತರ ಕುಸಿಯುವ ಭೀತಿಯಲ್ಲಿದ್ದ ಕಟ್ಟಡವನ್ನು ತೆರವುಗೊಳಿಸಿದರು

 

watermarked IMG 20180825 143112

FB IMG 1535293600206 1

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News, Trending Tagged With: ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು, ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ, ನೂರಾರು ಸಂಖ್ಯೆಯ, ಪ್ರತಿನಿತ್ಯ ರಾಜ್ಯ ಹೊರರಾಜ್ಯ, ಬಚಾವಾಗಿದೆ, ಬಲಭಾಗದಲ್ಲಿ ಕುಸಿತ, ವಿಷಯ ತಿಳಿದ ತಕ್ಷಣ, ಶಿಥಿಲಗೊಂಡ ಹೊನ್ನಾವರ ಬಸ್ ನಿಲ್ದಾಣ ಕಟ್ಟಡ, ಸಾರಿಗೆ ಬಸ್ಸುಗಳು, ಹೊನ್ನಾವರ ಬಸ್ ನಿಲ್ದಾಣ ಇದೀಗ ಮತ್ತೊಂದು ಅವಘಡ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,081 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...