ಹಳಿಯಾಳ: ಹಳಿಯಾಳ ಪುರಸಭೆಯ 23 ವಾರ್ಡಗಳಿಗೆ ನಡೆದ ಮತದಾನ ಶಾಂತಿಯುತವಾಗಿ ಸಂಪನ್ನಗೊಂಡಿದ್ದು. ಒಟ್ಟೂ 18,234 ಮತದಾರರಲ್ಲಿ 14,133 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು ಹಳಿಯಾಳ ಪುರಸಭೆ ಚುನಾವಣೆಗೆ 77.51% ಮತದಾನವಾಗಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ತಿಳಿಸಿದ್ದಾರೆ.
ಪಟ್ಟಣದಲ್ಲಿ 18,234 ಮತದಾರರಲ್ಲಿ 7115 ಪುರುಷರು ಹಾಗೂ 7018 ಮಹಿಳೆಯರು ಒಟ್ಟೂ 14.133 ಮತದಾರರು ಮಾತ್ರ ಮತದಾನ ಮಾಡಿದ್ದಾರೆ.
ವಾರ್ಡ ನಂ-2 ರಲ್ಲಿ 832 ಮತದಾರರಲ್ಲಿ 740 ಜನ ಮತಚಲಾಯಿಸಿದ್ದು. 88.94ಶೇ ಅತಿ ಹೆಚ್ಚು ಮತದಾನವಾಗಿದ್ದರೇ ವಾರ್ಡ ನಂ-4, 991ರಲ್ಲಿ 660ಜನ ಶೇ.67.31 ಅತಿ ಕಡಿಮೆ ಮತದಾನವಾಗಿದೆ.
ವಾರ್ಡ ನಂ-1, ಮತದಾರರು-964, ಮತದಾನ-759-ಶೇ.78.73, ವಾರ್ಡ-2, ಮತದಾರರು-832, ಮತದಾನ-740-ಶೇ.88.94., ವಾರ್ಡ ನಂ-3, ಮತದಾರರು-680, ಮತದಾನ-557-ಶೇ.81.91, ವಾರ್ಡ ನಂ-4, ಮತದಾರರು-991, ಮತದಾನ-660-ಶೇ.67.31., ವಾರ್ಡನಂ-5, ಮತದಾರರು-789, ಮತದಾನ-562-ಶೇ.71.23%.,
ವಾರ್ಡ ನಂ-6, ಮತದಾರರು-937, ಮತದಾನ-753-ಶೇ.80.36, ವಾರ್ಡ ನಂ-7, ಮತದಾರರು-749, ಮತದಾನ-593-ಶೇ.79.19, ವಾರ್ಡ ನಂ-8, ಮತದಾರರು-683, ಮತದಾನ-536-ಶೇ.78.48, ವಾರ್ಡ ನಂ-9, ಮತದಾರರು-870, ಮತದಾನ-678-ಶೇ.77.93, ವಾರ್ಡ ನಂ-10- ಮತದಾರರು-689, ಮತದಾನ-577-ಶೇ.83.74.
ವಾರ್ಡ ನಂ-11, ಮತದಾರರು-831, ಮತದಾನ-667-ಶೇ.80.26, ವಾರ್ಡ ನಂ-12, ಮತದಾರರು-656, ಮತದಾನ-548-ಶೇ.83.53, ವಾರ್ಡ ನಂ-13, ಮತದಾರರು-657, ಮತದಾನ-511-ಶೇ.77.77, ವಾರ್ಡ ನಂ-14, ಮತದಾರರು-574, ಮತದಾನ-431-ಶೇ.75.08.
ವಾರ್ಡ ನಂ-15, ಮತದಾರರು-875, ಮತದಾನ-622-ಶೇ.71.08, ವಾರ್ಡ ನಂ-16, ಮತದಾರರು-551, ಮತದಾನ-425-ಶೇ.77.13, ವಾರ್ಡ ನಂ-17, ಮತದಾರರು-849, ಮತದಾನ-722-ಶೇ.85. ವಾರ್ಡ ನಂ-18, ಮತದಾರರು-746, ಮತದಾನ-573-ಶೇ.76.80%. ವಾರ್ಡ ನಂ-19, ಮತದಾರರು-898, ಮತದಾನ-660-ಶೇ.73.49.
ವಾರ್ಡ ನಂ-20, ಮತದಾರರು-836, ಮತದಾನ-674-ಶೇ.80.62, ವಾರ್ಡ ನಂ-21, ಮತದಾರರು-786, ಮತದಾನ-590-ಶೇ.75.06, ವಾರ್ಡ-22, ಮತದಾರರು-1014, ಮತದಾನ-704-ಶೇ.69.42 ಹಾಗೂ ವಾರ್ಡ ನಂ-23, ಮತದಾರರು-777, ಮತದಾನ-584-ಶೇ.75.16 ಮತದಾನವಾಗಿದೆ.
Leave a Comment