Rate in rs / per Quintal
TSS SIRSI
ITEM | MINIMUM | MAXIMUM | AVERAGE |
RASHI | 29499 | 31009 | 30502 |
CHALI | 24499 | 27928 | 26565 |
B.G. | 20609 | 22099 | 21735 |
11-CHALI | 22209 | 23719 | 22964 |
KOKA | 12809 | 15819 | 14707 |
CH.KEMP | 20769 | 23559 | 22689 |
ARAGERE | 22509 | 23109 | 22909 |
KE.BETTE | 22610 | 22610 | 22610 |
DNK CHAL | 18224 | 18224 | 18224 |
MURI RAS | 28889 | 28889 | 28889 |
LA KOKA | 9489 | 9489 | 9489 |
GOT BETT | 20019 | 21119 | 20569 |
(Total sales in TSS Sirsi *116* bags)
➖➖➖➖➖➖➖➖➖➖
*TSS ಸದಸ್ಯರ ಆರೋಗ್ಯ ಸುರಕ್ಷಾ ಯೋಜನೆ* ಚಾಲ್ತಿಯಲಿದ್ದು ಇದಕ್ಕೆ ಸದಸ್ಯರ ಸಹಭಾಗಿತ್ವ ಕೋರಲಾಗಿದೆ. ವಾರ್ಷಿಕವಾಗಿ ನಿರ್ಧರಿಸಲ್ಪಟ್ಟ ವಂತಿಗೆಯ ಅನುಸಾರವಾಗಿ ಈ ಯೋಜನೆಯಲ್ಲಿ ಸದಸ್ಯರಿಗೆ ಹಾಗು- ಮನೆಯವರಿಗೆ ನಿರ್ದಿಷ್ಟ ಮಿತಿಗೊಳಪಟ್ಟು ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು.
ಈಗಾಗಲೇ TSS ಕಾರ್ಮಿಕ ಅವಘಡ ಪರಿಹಾರ ಯೋಜನೆ ಕೂಡ ಜಾರಿಯಲ್ಲಿದ್ದು ಇದನ್ನು ಮಾಡಿಸಿದಂತಹ ಸದಸ್ಯರಿಗೆ ಆರೋಗ್ಯ ಸುರಕ್ಷಾ ಯೋಜನೆಯು ಸ್ವಯಂ ಚಾಲಿತವಾಗಿ ಜಾರಿಯಾಗಲಿದೆ. ಹಾಗು ವಾರ್ಷಿಕವಾಗಿ ಅವರ ಖಾತೆಗೆ ಖರ್ಚು ಹಾಕಿ ಯೋಜನೆಯನ್ನು ನವೀಕರಣ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ /ಹೊಸದಾಗಿ ಮೇಲಿನ ಯಾವುದೇ ಯೋಜನೆಗೆ ಭಾಗಿಯಾಗುವವರು TSS ಪ್ರಧಾನ ಕಛೇರಿಯನ್ನು ಅಥವಾ ಶಾಖೆಗಳನ್ನು ಸಂಪರ್ಕಿಸಬಹುದು.
—————————— ———-
ಸೂಚನೆ:
ತಮ್ಮ ಮಹಸೂಲುಗಳನ್ನು(ಅಡಿಕೆ ಮತ್ತು ಕಾಳು ಮೆಣಸು) TSS ನಲ್ಲಿ ವಿಕ್ರಿ ಮಾಡುವಂತಹ ಸದಸ್ಯರಿಗೆ ಮಾತ್ರ ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಅವಕಾಶ ಇರುತ್ತದೆ.
➖➖➖➖➖➖➖➖➖➖➖➖
*TSS SIDDAPUR*
NO TRADE
➖➖➖➖➖➖➖➖ ➖➖➖➖➖
*TSS YELLAPUR*
NO TRADE
Leave a Comment