ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ₹ ಪ್ರತಿ ಕೇ.ಜಿ ಗೆ
ತೊಗರಿಬೇಳೆ..(ಶಿವಲಿಂಗ) 76*
*ಉದ್ದಿನ ಬೇಳೆ…………….75*
*ಕಡ್ಳೆ ಬೇಳೆ………………….60*
*ಹೆಸರುಬೇಳೆ..(ಬೋಲ್ಡ)…77*
*ತೂಗರಿಕಾಳು ……………..48*
*ಉದ್ದಿನಕಾಳು…………….69*
*ಹೆಸರುಕಾಳು……………..68*
*ಶೇಂಗಾ ಬೀಜ……………88*
*ಅಲಸಂದಿ………………… 51*
*ಜೋಳ……………………. 36*
*ರಾಗಿ ………………………. 30*
*ಸಜ್ಜೆ…………………… …..24*
*ಬಾಂಬೆ ರವಾ……………..33*
*ಇಡ್ಲೀ ರವಾ………………..33*
*ಕೇಸರಿ ರವಾ………………42*
*ಸಕ್ಕರೆ (ಮಧ್ಯಮ)………36.50*
*ಮಂಡಕ್ಕಿ…………………. .65*
*ಅವಲಕ್ಕಿ ಗುಜರಾತ್…….44*
*ಕಡ್ಳೆ ಹಿಟ್ಟು………………..70*
*ಚುಡ್ವಾ ಅವಲಕ್ಕಿ…………70*
*ಕೇಸರಿ 5gm (Natraj brand).600*
(ಮೇಲಿನ ದರ ಪ್ಯಾಕಿಂಗ್ ರೂಪದಲ್ಲಿ ಇರುವುದಕ್ಕೆ ಅನ್ವಯಿಸುವುದಿಲ್ಲ)
*TSS Sirsi*
➖➖➖➖➖➖➖➖➖➖➖➖
‘ಹೊಂಡಾ’ ಕಂಪನಿಯ ಮೋಟೊಕಾರ್ಟ ಖರೀದಿಗೆ ಸಬ್ಸಿಡಿ ಲಭ್ಯವಿದ್ದು, ಆಸಕ್ತ ಸದಸ್ಯರು ಸಂಘದ ಕೃಷಿ ವಿಭಾಗದಲ್ಲಿ ಲಭ್ಯವಿರುವ ಅರ್ಜಿ ಮತ್ತು ಸೂಕ್ತ ದಾಖಲಾತಿ ಗಳನ್ನು ಒದಗಿಸಿ, ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.
➖➖➖➖➖➖➖➖➖➖➖➖
ಟಿಶ್ಯು ಕಲ್ಚರ್ G-9 ಹಾಗೂ ಮಿಟ್ಲಿ ಬಾಳೆ ಸಸಿಗಳನ್ನು ತರಿಸಿ ಕೊಡಲಾಗುವುದು. ಹೆಚ್ಚಿನ ಮಾಹಿತಿ ಟಿ.ಎಸ್. ಎಸ್ ಕೃಷಿ ವಿಭಾಗದಲ್ಲಿ ಪಡೆದುಕೊಳ್ಳಲು ಕೋರಿದೆ.
08383-234621
*TSS Sirsi*
Leave a Comment