
ಗೋಕರ್ಣ: ಗೋಕರ್ಣದ ಮುಖ್ಯ ಕಡಲತೀರದಲ್ಲಿ ಸೋಮವಾರ ರಾತ್ರಿ ಮಿಂಚು ಸಂಭವಿಸಿದ್ದು ಮಳೆ ಸುರಿದು ತಂಪಾದ ವಾತಾವರಣವನ್ನುಂಟು ಮಾಡಿತು. ರಾತ್ರಿ ಮಿನಿಗಿದ ಮಿಂಚು ಕ್ಯಾಮರಾಕ್ಕೆ ಸೇರೆ ಸಿಕ್ಕಿ ವೀಡಿಯೊ ಮೂಲಕ ಇಂದು ಗೋಕರ್ಣಿಗರ ಜನರ ಜಂಗಮವಾಣಿಯ (ಮೊಬೈಲ್) ವಾಟ್ಸಪ್ , ಫೇಸ್ಬುಕನ ಸ್ಟೆಟಸ್ಸನ ಮಾತಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ರೋಮಾಂಚನಗೊಂಡಿದ್ದಾರೆ.
Leave a Comment