Rate in rs / per Quintal
TSS SIRSI
min max avg
*Rashi 31418 34099 32656*↔
*BETTE 22699 29699 27007*
*Kole 12019 22888 19194*
*Chali 24099 26498 25404*↔
*BG 18801 21829 20964*
*Ch kem 17147 23199 20931*
*Pepper 33099 36899 35108*↔
(Total sales in TSS Sirsi *695* bags)
*TSS SIDDAPUR*
*Rashi 30539 33839 33512*
*Chali 24399 26199 25269*
➖➖➖➖➖➖➖➖ ➖➖➖➖➖
*TSS YELLAPUR*
*Rashi 30009 37169 33776*
*Chali 22876 26419 25022*
➖➖➖➖➖➖➖➖➖➖➖➖
ಟಿಎಸ್ಎಸ್ ಅಭಿವೃದ್ಧಿಪಡಿಸಿರುವ ಅಡಿಕೆ ಕಾಳುಮೆಣಸು ಹಾಗೂ ತೆಂಗಿನ ಬೆಳೆಗೆ ಅತಿ ಸೂಕ್ತವಾದ 14:06:21 ಮಿಶ್ರಣದ ರಸಗೊಬ್ಬರವು ಈಗ *ಕೃಷಿ ಮಿತ್ರ* ಎನ್ನುವ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.
ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಇದನ್ನು ಬಳಸಲು ಈ ಸಮಯವು – ಅಂದರೆ *ಅಕ್ಟೋಬರ್ ತಿಂಗಳು ಅತಿ ಸೂಕ್ತ ಸಮಯವಾಗಿದೆ.* ಅಧಿಕ ಇಳುವರಿ ಹಾಗೂ ಉತ್ತಮ ಬೆಳವಣಿಗೆ ಪೂರಕವಾಗಿರುವ ಈ ರಸಗೊಬ್ಬರವನ್ನು ರೈತರು ಬಳಸಿ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲು ತಿಳಿಸುತ್ತಿದ್ದೇವೆ.
ಇದರ ಜೊತೆಗೆ ಟಿಎಸ್ಎಸ್ ನವರ ಸಾವಯವ ಗೊಬ್ಬರವಾದ *ಗ್ರೀನ್ ಗೋಲ್ಡ್ ಕೂಡ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತಿರುವ ಗೊಬ್ಬರವಾಗಿದ್ದು ಇದರ ಬಳಕೆ ಮಾಡಲು ಕೂಡ ಇದೇ ಸಮಯವು ಅತ್ಯಂತ ಪ್ರಶಸ್ತವಾಗಿರುತ್ತದೆ*
ಹೆಚ್ಚಿನ ಮಾಹಿತಿಗೆ TSS ಕೃಷಿ ಸೂಪರ್ ಮಾರ್ಕೆಟ್ ಅನ್ನು ಸಂಪರ್ಕಿಸಿ
Leave a Comment