Rate in rs / per Quintal
TSS SIRSI
min max avg
*Rashi 30919 33569 32458*↔
*Bette 22531 27701 25337*
*Kole 20299 23108 22086*
*Chali 24089 26158 25244* ↔
*BG 17689 21749 20412*
*Ch kem 18699 23299 22038*
*Pepper 32019 34389 33032*↔
(Total sales in TSS Sirsi *276* bags)
➖➖➖➖➖➖➖➖➖➖➖➖
*TSS YALLAPUR*
*NO TRADE*
➖➖➖➖➖➖➖➖➖➖➖➖
*TSS SIDDAPURA*
*NO TRADE*
➖➖➖➖➖➖➖➖➖➖➖➖
*ಬೆಂಗಳೂರಿಗೆ ಶಿರಸಿಯ ಟಿಎಸ್ಎಸ್ ನಿಂದ ಸರಕು ಪೂರೈಕೆ
ಬೆಂಗಳೂರಿನಲ್ಲಿರುವ ಶಿರಸಿ ಮತ್ತು ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಅವರ ಬೇಡಿಕೆಯ ಅನುಸಾರವಾಗಿ ಹಾಗೂ ಬೆಂಗಳೂರಿನಲ್ಲಿ ಸಿಗದೇ ಇರುವ, ಇಲ್ಲವೇ ಅಲ್ಲಿ ಬಹಳ ಅಧಿಕ ಬೆಲೆ ಇರುವ ಸ್ಥಳೀಯ ವಸ್ತುಗಳನ್ನು ಅವರ ಆದೇಶದ ಅನುಸಾರ TSS Super market ನಿಂದ ಪೂರೈಕೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ
ಖರೀದಿ ಆದೇಶ – ಇ ಮೇಲ್, ವಾಟ್ಸಾಪ್, ಫೋನ್.
ಸಾಗಾಟ ವ್ಯವಸ್ಥೆ ಶ್ರೀಕುಮಾರ್ ರೋಡ್ ಲೈನ್ಸ್ .
ಗ್ರಾಹಕರು ಸ್ವೀಕರಿಸುವ ಸ್ಥಳ – ಶ್ರೀಕುಮಾರ್ ರೋಡ್ ಲೈನ್ಸ್ ನ ಗಾಂಧಿ ನಗರ ಶಾಖೆ.
ಇ- ಮೇಲ್ ಐಡಿ : [email protected]
ಮೊಬೈಲ್ ಸಂಪರ್ಕ ಮತ್ತು ವಾಟ್ಸಾಪ್ : 6364208920
➖➖➖➖➖➖➖➖➖➖➖➖
Leave a Comment