Rate in rs / per Quintal
TSS SIRSI
min max avg
*Rashi 30558 33678 32045*↔
*Bette 27418 30099 28936*
*Kole 21469 22858 22354*
*Chali 23899 26009 25032* ↔
*Ch kem 18299 23199 21299*
*BG 18819 21960 20551*
*Pepper 32639 35618 34117* ↔
*Cardmom 82939 104939 91879*
(Total sales in TSS Sirsi *472* bags)
➖➖➖➖➖➖➖➖➖➖➖➖
*TSS YALLAPUR*
*Rashi 30009 37899 33403*
*Chali 22899 25409 24448*
➖➖➖➖➖➖➖➖➖➖➖➖
*TSS SIDDAPURA*
*Rashi 29869 32789 31966*
*Chali 23989 25409 24956*
➖➖➖➖➖➖➖➖➖➖➖➖➖
*Auto Expo..and Food Xpress. 23&24 October*
*TSS Auto Expo* ಇದೇ ತಿಂಗಳು ಅಂದರೆ ಅಕ್ಟೋಬರ್ 23 ಹಾಗು 24 ರಂದು ಟಿಎಸ್ಎಸ್ ಶಿರಸಿಯ ಆವಾರದಲ್ಲಿ ನಡೆಯಲಿದ್ದು, ಇದರಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ . ಈ ಮೇಳದಲ್ಲಿ ವಾಹನ ಖರೀದಿಗೆ ಸಂಬಂಧಿಸಿದಂತೆ ಆಕರ್ಷಕ ಯೋಜನೆಗಳು ಹಾಗೂ ರಿಯಾಯಿತಿಗಳು ಸಹ ಲಭ್ಯವಾಗಲಿದ್ದು, ಬಹುಮಾನ ಯೋಜನೆಗಳೂ ಇರಲಿದೆ.
ಒಂದೇ ಕಡೆ ಬಹಳ ಕಂಪನಿಯ ವಾಹನಗಳು ಲಭ್ಯವಾಗಲಿರುವ ಈ ಮೇಳದಲ್ಲಿ, ಹಳೆಯ ವಾಹನಗಳ ಖರೀದಿ ಹಾಗೂ ಮಾರಾಟಕ್ಕೂ ಸಹ ಅವಕಾಶ ಇರುತ್ತದೆ .
*Food Xpress* ….
ಇದೇ ಸಮಯದಲ್ಲಿ ವಿವಿಧ ತಿಂಡಿ ತಿನಿಸುಗಳ ಉತ್ಸವ *Food Xpress* ನಡೆಯಲಿದ್ದು, ದಕ್ಷಿಣ ಭಾರತ ಹಾಗು ಉತ್ತರ ಭಾರತದ ತಿಂಡಿ ತಿನಿಸುಗಳು ಗ್ರಾಹಕರ ಬಾಯಿಯನ್ನು ತೃಪ್ತಿಪಡಿಸಲಿವೆ.
➖➖➖➖➖➖➖➖➖➖➖➖
ನಮ್ಮಲ್ಲಿ *ಜೆ.ಎಸ್.ಡಬ್ಯ್ಲು* ಮತ್ತು *ಕಾಮಾಚಿ* ಕಂಪನಿಯ *ಟಿ.ಎಮ್.ಟಿ* ಗಳು ಅತ್ಯಂತ ಯೋಗ್ಯ ದರದಲ್ಲಿ ಟಿ.ಎಸ್.ಎಸ್ *ಕಟ್ಟಡ* *ಸಾಮಗ್ರಿಗಳ* *ವಿಭಾಗದಲ್ಲಿ* ಲಭ್ಯವಿರುತ್ತದೆ.
*Tss Sirsi*
Leave a Comment