ಹಳಿಯಾಳ: ತಾಲೂಕಿನ ಮುರ್ಕವಾಡ ಮತ್ತು ಯಡೋಗಾ ಗ್ರಾಮಗಳಲ್ಲಿ ವಿಜೃಂಭಣೆಯಿಂದ ದುರ್ಗಾದೌಡ ಆಚರಿಸಲಾಗುತ್ತಿದೆ.
ಸೋಮವಾತ ೬ ದಿನವನ್ನು ಪೂರೈಸಿರುವ ಧಾರ್ಮಿಕ ನಡಿಗೆ ವಿಶಿಷ್ಟ ಕಾರ್ಯಕ್ರಮಕ್ಕೆ ಗ್ರಾಮಾಂತರ ಭಾಗದಲ್ಲೂ ವ್ಯಾಪಕ ಆಸಕ್ತಿ ಕಾಣಿಸುತ್ತಿದ್ದು..
ಪ್ರತಿದಿನ ಬೆಳಗಿನ ಜಾವ ಗ್ರಾಮಗಳಲ್ಲಿ ಹಳಿಯಾಳ ಪಟ್ಟಣದಲ್ಲಿ ನಡೆದಿರುವ ದುರ್ಗಾದೌಡ ಮಾದರಿಯಲ್ಲೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.








Leave a Comment