Rate in rs / per Quintal
TSS SIRSI
min max avg
*Rashi 30099 32699 31328*⬇
*Bette 20689 29218 25398*
*Kole 16699 22918 21023*
*Chali 23918 26299 25347* ↔
*B.G 17391 21809 20060*
*Ch kem 18069 23399 21705*
*Pepper 32699 35199 33809* ↔
(Total sales in TSS *616* bags)
➖➖➖➖➖➖➖➖➖➖➖➖
*TSS YALLAPUR*
*Rashi 29399 35890 32258*
*Chali 21299 25699 23706*
➖➖➖➖➖➖➖➖➖➖➖➖
*TSS SIDDAPUR*
*Rashi 31099 32199 31943*
*Chali 24499 25529 25172*
➖➖➖➖➖➖➖➖➖➖➖➖
*Auto Expo..and Food Xpress. 23&24 October*
*TSS Auto Expo* ಅಕ್ಟೋಬರ್ 23 ಹಾಗು 24 ರಂದು ಟಿಎಸ್ಎಸ್ ಶಿರಸಿಯ ಆವಾರದಲ್ಲಿ ನಡೆಯಲಿದ್ದು, ಇದರಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ . ಈ ಮೇಳದಲ್ಲಿ ವಾಹನ ಖರೀದಿಗೆ ಸಂಬಂಧಿಸಿದಂತೆ ಆಕರ್ಷಕ ಯೋಜನೆಗಳು ಹಾಗೂ ರಿಯಾಯಿತಿಗಳು ಸಹ ಲಭ್ಯವಾಗಲಿದ್ದು, ಬಹುಮಾನ ಯೋಜನೆಗಳೂ ಇರಲಿದೆ.
ಒಂದೇ ಕಡೆ ಬಹಳ ಕಂಪನಿಯ ವಾಹನಗಳು ಲಭ್ಯವಾಗಲಿರುವ ಈ ಮೇಳದಲ್ಲಿ, *ಹಳೆಯ ವಾಹನಗಳ ಖರೀದಿ ಹಾಗೂ ಮಾರಾಟಕ್ಕೂ ಸಹ ಅವಕಾಶ ಇರುತ್ತದೆ .*
*Food Xpress* ….
ಇದೇ ಸಮಯದಲ್ಲಿ ವಿವಿಧ ತಿಂಡಿ ತಿನಿಸುಗಳ ಉತ್ಸವ *Food Xpress* ನಡೆಯಲಿದ್ದು, ದಕ್ಷಿಣ ಭಾರತ ಹಾಗು ಉತ್ತರ ಭಾರತದ ತಿಂಡಿ ತಿನಿಸುಗಳು ಗ್ರಾಹಕರ ಬಾಯಿಯನ್ನು ತೃಪ್ತಿಪಡಿಸಲಿವೆ.
➖➖➖➖➖➖➖➖➖➖➖➖
Leave a Comment