Rate in rs / per Quintal
TSS SIRSI
ದಶಮಿಗೆ ಸಂತಸ ತಂದ ದರ. ಕೆಂಪಡಿಕೆ ಹಾಗು ಚಾಲಿದರದಲ್ಲಿ ಚೇತರಿಕೆ.
*ನಾಳೆ ವಿಜಯದಶಮಿಯ ಪ್ರಯುಕ್ತ ಸಂಘಕ್ಕೆ ರಜೆ ಇದೆ*
ಶುಕ್ರವಾರ ಎಂದಿನಂತೆ ವ್ಯಾಪಾರ ಇದೆ
min max avg
*Rashi 30908 33328 32262*⬆
*Bette 20619 21019 20819*
*Kole 19419 23319 19909*
*Chali 24099 26399 25657* ⬆
*BG 19281 21549 20785*
*Ch kem 18499 23499 21796*
*Pepper 35299 35299 35299*↔
(Total sales in TSS Sirs *270* bags)
➖➖➖➖➖➖➖➖➖➖➖➖
*TSS YALLAPUR*
*No Trade*
➖➖➖➖➖➖➖➖➖➖➖➖
*TSS SIDDAPUR*
*Rashi 31399 32209 32072*
*Chali 23899 25499 25023*
➖➖➖➖➖➖➖➖➖➖➖➖
ಟಿಎಸ್ಎಸ್ ಅಭಿವೃದ್ಧಿಪಡಿಸಿರುವ ಅಡಿಕೆ ಕಾಳುಮೆಣಸು ಹಾಗೂ ತೆಂಗಿನ ಬೆಳೆಗೆ ಅತಿ ಸೂಕ್ತವಾದ 14:06:21 ಮಿಶ್ರಣದ ರಸಗೊಬ್ಬರವು ಈಗ *ಕೃಷಿ ಮಿತ್ರ* ಎನ್ನುವ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.
ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಇದನ್ನು ಬಳಸಲು ಈ ಸಮಯವು – ಅಂದರೆ *ಅಕ್ಟೋಬರ್ ತಿಂಗಳು ಅತಿ ಸೂಕ್ತ ಸಮಯವಾಗಿದೆ.* ಅಧಿಕ ಇಳುವರಿ ಹಾಗೂ ಉತ್ತಮ ಬೆಳವಣಿಗೆ ಪೂರಕವಾಗಿರುವ ಈ ರಸಗೊಬ್ಬರವನ್ನು ರೈತರು ಬಳಸಿ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲು ತಿಳಿಸುತ್ತಿದ್ದೇವೆ.
ಇದರ ಜೊತೆಗೆ ಟಿಎಸ್ಎಸ್ ನವರ ಸಾವಯವ ಗೊಬ್ಬರವಾದ *ಗ್ರೀನ್ ಗೋಲ್ಡ್ ಕೂಡ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತಿರುವ ಗೊಬ್ಬರವಾಗಿದ್ದು ಇದರ ಬಳಕೆ ಮಾಡಲು ಕೂಡ ಇದೇ ಸಮಯವು ಅತ್ಯಂತ ಪ್ರಶಸ್ತವಾಗಿರುತ್ತದೆ*
ಹೆಚ್ಚಿನ ಮಾಹಿತಿಗೆ ಟಿಎಸ್ಎಸ್ ಕೃಷಿ ಸೂಪರ್ ಮಾರ್ಕೆಟ್ ಅನ್ನು ಸಂಪರ್ಕಿಸಿ.
➖➖➖➖➖➖➖➖➖➖➖➖➖
Leave a Comment