ಹಳಿಯಾಳ:- ದಸರಾ ಉತ್ಸವದ ನಿಮಿತ್ತ ಹಳಿಯಾಳದ ಬಸವನಗಲ್ಲಿ, ಕಿಲ್ಲಾ ಪ್ರದೇಶದ ಜನರು ಬೃಹತ್ ಆನೆಯ ಸ್ಥಬ್ದ ಕಲಾಕೃತಿ ನಿರ್ಮಿಸಿ ಅದರ ಮೇಲೆ ತಾಯಿ ದುರ್ಗಾ ಮಾತೆಯ ಬೆಳ್ಳಿಯ ಮೂರ್ತಿಯನ್ನಿಟ್ಟು ಪಟ್ಟಣದಲ್ಲಿ ಶೋಭಾಯಾತ್ರೆ ಜಾಥಾ ನಡೆಸಿದರು. ಜೋಗತಿಯರು, ಶೃದ್ದಾಳುಗಳು ನೂರಾರು ಜನರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.
Leave a Comment