Rate in rs / per Quintal
TSS SIRSI
min max avg
*Rashi 29699 33828 31753*↔
*Bette 21869 28699 25978*
*Kole 12199 23658 20073*
*Chali 24029 27278 26303* ⬆
*B.G 16899 22788 20579*
*Ch kem 13012 23399 21704*
*Pepper 33758 35105 34223* ↔
(Total sales in TSS *1003* bags)
➖➖➖➖➖➖➖➖➖➖➖➖
*TSS YALLAPUR*
*Rashi 30000 35658 32693*
*Chali 22612 26509 25143*
➖➖➖➖➖➖➖➖➖➖➖➖
*TSS SIDDAPUR*
*Rashi 30069 32989 32333*
*Chali 24879 26309 25804*
➖➖➖➖➖➖➖➖➖➖➖➖
*ಮಿಸ್ ಮಾಡಿಕೊಳ್ಳಬೇಡಿ*
ಬಹುನಿರೀಕ್ಷೆಯ *TSS Auto Expo* ಇಂದು ಮತ್ತು ನಾಳೆ (oct23,24) TSS ಶಿರಸಿಯ ಆವಾರದಲ್ಲಿ ನಡೆಯಲಿದೆ.ಈ ವಾಹನ ಹಬ್ಬದಲ್ಲಿ ಸಾಕಷ್ಟು ವಾಹನಗಳ ಕಂಪೆನಿಗಳು ಭಾಗವಹಿಸಲಿದ್ದು ಎಲ್ಲ ವಾಹನಗಳ ಮಾರಾಟವು ವಿವಿಧ ಆಫರ್ ನೊಂದಿಗೆ ನಡೆಯಲಿದೆ .
ಖರೀದಿ ಮಾಡಿದವರಿಗೆ ಖಚಿತ ಉಡುಗೊರೆಗಳೊಂದಿಗೆ , ಬಂಪರ್ ಬಹುಮಾನಗಳು ಸಹ ಇದ್ದು ,ವೀಕ್ಷಣೆಗೆ ಬಂದವರಿಗೂ ಸಹ ಲಕ್ಕಿ ಬಹುಮಾನಗಳು ದೊರೆಯಲಿವೆ.
ಹಳೆ ವಾಹನಗಳ ಮಾರಾಟಕ್ಕೆ ಸಹ ಇಲ್ಲಿ ಅವಕಾಶ ಇದೆ .
ಇದರ ಜೊತೆ *ಫುಡ್ ಎಕ್ಸ್ಪ್ರೆಸ್* ಕೂಡ ಇದೇ ಸಮಯದಲ್ಲಿ ನಡೆಯಲಿದ್ದು ಇಪ್ಪತ್ತಕ್ಕೂ ಹೆಚ್ಚು ಬಾಣಸಿಗರು ಮೂವತ್ತಕ್ಕೂ ಹೆಚ್ಚು ತರಹದ ವಿವಿಧ ತಿಂಡಿಗಳನ್ನು ತಯಾರು ಮಾಡಿ ತಿಂಡಿ ಪ್ರಿಯರ ಬಾಯಿಯನ್ನು ತೃಪ್ತಿಪಡಿಸಲಿದ್ದಾರೆ.
ಅಟೊ ಎಕ್ಸ್ಪೋದಲ್ಲಿ ಭಾಗವಹಿಸಲಿರುವ ವಾಹನ ಕಂಪನಿಗಳು
*Two wheelers*
* YAMAHA
* TVS
* HONDA
* BAJAJ
* OKINAWA SCOOTERS (battery operated )
* ROYAL ENFIELD
*Four wheelers*
* VOLKSWAGEN
* HONDA
* MARUTI SUZUKI
* HYUNDAI
* NEXA
* FORD
* TATA MOTORS
* TOYOTA
* RENAULT
ಗ್ರಾಹಕರು ಮತ್ತು ಸಾರ್ವಜನಿಕರು ಇದರ ಅತಿ ಹೆಚ್ಚಿನ ಉಪಯೋಗ ಪಡೆದುಕೊಳ್ಳಿರಿ.
*TSS SIRSI*
Leave a Comment