ಗೋಕರ್ಣದ ಮೊಡರ್ನ ಎಜ್ಯುಕೇಶನ್ ಟ್ರಸ್ಟ (ರಿ.)ನ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತೀ ಶಾಲೆಯಲ್ಲಿ ನವೆಂಬರ ೧ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ಶಾಲಾ ವಿದ್ಯಾರ್ಥಿಗಳು ನೃತ್ಯ, ಭಾಷಣ, ಹಾಡು ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನೀಡಿ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ನಾಗೇಂದ್ರ ಎನ್ ಶೇಟ, ಮುಖ್ಯಾಧ್ಯಾಪಕರಾದ ಶ್ರೀ ರಾಜೇಶ ಗೋನ್ಸಾಲ್ವೀಸ್, ಉಷಾ ನಾಯಕ, ದೈಹಿಕ ಶಿಕ್ಷಕರಾದ ನಿತ್ಯಾನಂದ ಗೌಡ, ಶಿಕ್ಷಕವೃಂದ, ಪಾಲಕರು, ಮತ್ತಿತರು ಉಪಸ್ಥಿತರಿದ್ದರು





Leave a Comment