Rate in rs / per Quintal
TSS SIRSI
min max avg
*Rashi 30699 32599 31961*↔
*Bette 24109 29319 27140*
*Kole 15169 23699 20249*
*Chali 24039 26932 25846* ↔
*BG 19020 21920 20662*
*Ch kem 18899 23739 22588*
*Pepper 30889 34508 32714*↔
*Cardmom 76139 127939 96314*
(Total sales in TSS Sirs *640* bags)
➖➖➖➖➖➖➖➖➖➖➖➖
*TSS YALLAPUR*
*NO TRADE*
➖➖➖➖➖➖➖➖➖➖➖➖
*TSS SIDDAPUR*
*NO TRADE*
➖➖➖➖➖➖➖➖➖➖➖➖
ದೀಪಾವಳಿಯ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಂಘದ ಸದಸ್ಯರಿಗೆ ದಾಬು ಮತ್ತು ಹಣತೆಯನ್ನು ಟಿಎಸ್ಎಸ್ ಕೃಷಿ ವಿಭಾಗದಲ್ಲಿ ನೀಡಲಾಗುತ್ತಿದೆ. *ಸದಸ್ಯರು ಈ ಉಡುಗೊರೆಯನ್ನು ಪಡೆದುಕೊಳ್ಳಿರಿ.*
➖➖➖➖➖➖➖➖➖➖➖➖
ದೀಪಾವಳಿಯಲ್ಲಿ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಿ ಹಬ್ಬದ ಮೆರಗನ್ನು ಹೆಚ್ಚಿಸಿಕೊಳ್ಳಿ..
ಕಳೆಕೊಚ್ಚುವ ಯಂತ್ರ – 5%
‘ಎಸ್ಸೆ’ ಎಲೆಕ್ಟ್ರಾನಿಕ್ ತೂಕದ ಯಂತ್ರ – 5%
ಚೈನ್-ಸಾ ಯಂತ್ರ – 5%
ಗಾರ್ಡನ್ ಪೈಪ್ – 6%
ರಿಯಾಯಿತಿ ಇರುತ್ತದೆ
M7 ಹೈಪ್ರಶರ್ ವಾಷರ್ ಖರೀದಿಸಿದಾಗ ₹1490/- ಮೌಲ್ಯದ ಏರ್ ಬ್ಲೋವರ್ ಉಚಿತವಾಗಿ ಪಡೆಯಿರಿ. ಈ ಎಲ್ಲಾ ರಿಯಾಯಿತಿ ಕೊಡುಗೆ ಗಳು 5 ನವೆಂಬರ್ 2018 ರ ವರೆಗೆ ಮಾತ್ರ.
ಗ್ರಾಹಕರು ಈ ಕೊಡುಗೆಗಳ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.
➖➖➖➖➖➖➖➖➖➖➖➖
*Happy Thursday ನಿಮಿತ್ತ ಶಿರಸಿ ಟಿಎಸ್ಎಸ್ ಸೂಪರ್ ಮಾರ್ಕೆಟ್ನಲ್ಲಿ ಮೆಹಂದಿ ಕೋನ್ ಅನ್ನು ಮಹಿಳೆಯರಿಗೆ ಉಚಿತವಾಗಿ ನೀಡಲಾಗುತ್ತಿದೆ, ಮತ್ತು ಉಚಿತವಾಗಿ ಕೂಡ ಮೆಹಂದಿ ಹಾಕಿ ಕೊಡಲಾಗುತ್ತದೆ.*
➖➖➖➖➖➖➖➖➖➖➖➖
Leave a Comment