ಹಳಿಯಾಳ :
ಹಿಂದವಿ ಸ್ವರಾಜ್ಯ ಸಂಸ್ಥಾಪಕ, ಅಪ್ರತಿಮ ದೇಶಭಕ್ತ ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ಕ್ರೂರಿ ಅಫಜಲ್ ಖಾನ್ ಸಂಹರಿಸಿದ ದಿನವಾದ ಇಂದು
ಹಳಿಯಾಳ ಬಿಜೆಪಿ ಘಟಕದವರು ಶೌರ್ಯ ದಿನವನ್ನಾಗಿ ಆಚರಿಸಿದರು.
ಅಲ್ಲದೆ ಇದೆ ಸಂದರ್ಭದಲ್ಲಿ ಟಿಪ್ಪು ಜಯಂತಿಯನ್ನು ತೀವೃವಾಗಿ ವಿರೋಧಿಸಲಾಯಿತು.
ಬಿಜೆಪಿ ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಧರಿಸಿ ಟಿಪ್ಪು ಜಯಂತಿಯನ್ನು ವಿರೋಧಿಸಿದರು.
ಪಟ್ಟಣದ ಶಿವಾಜಿ ವೃತ್ತದಲ್ಲಿರುವ ಅಶ್ವಾರೂಢ ಶಿವಾಜಿ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಮಹಾರಾಜರಿಗೆ ಗೌರವ ಸಲ್ಲಿಸಿದ ಬಿಜೆಪಿ ಹಳಿಯಾಳ ಘಟಕ.
ಮಾಜಿ ಶಾಸಕ ಸುನೀಲ್ ಹೆಗಡೆ ನೇತ್ರತ್ವದಲ್ಲಿ ಪಕ್ಷದ ತಾಲೂಕಾಧ್ಯಕ್ಷ ಶೀವಾಜಿ ನರಸಾನಿ, ಮುಖಂಡರಾದ ಸಂತೋಷ ಘಟಕಾಂಬಳೆ, ಅನಿಲ ಮುತ್ನಾಳ, ಸಂತಾನ ಸಾವಂತ, ವಾಸು ಪೂಜಾರಿ, ವಿಜಯ ಬೋಬಾಟಿ, ಅನಿಲ ಗಿರಿ, ನಾರಾಯಣ ಬೆಳಗಾಂವಕರ, ಹನುಮಂತ ಚಲವಾದಿ, ಯಲ್ಲಪ್ಪಾ ಹೊನ್ನೊಜಿ,
ಸುಭಾಷ ಪೆಂಟರ,
ವಿಲಾಸ ಯಡವಿ , ಚಂದ್ರಕಾಂತ ಕಮ್ಮಾರ, ರಾಕೇಶ ಬಾಂದೋಡಕರ, ಸಿದ್ದು ಶೆಟ್ಟಿ, ರಾಜು ಹಳ್ಳುಕರ, ನಾಗರಾಜ ಬಾಂದೇಕರ ಇದ್ದರು.



Leave a Comment