Rate in rs / per Quintal
TSS SIRSI
min max avg
*Rashi 30119 32538 31133*↔
*BETTE 24399 29369 26822*
*Kole 18999 24358 21609*
*Chali 24269 26258 25273*↔
*BG 19109 21899 20640*
*Ch kem 18669 24009 22429*
*Pepper 29089 35399 33596*↔
(Total sales in TSS Sirsi *201* bags)
➖➖➖➖➖➖➖➖➖➖➖➖
*TSS YALLAPURA*
*NO TRADE*
➖➖➖➖➖➖➖➖➖➖➖➖
*TSS SIDDAPURA*
*NO TRADE*
➖➖➖➖➖➖➖➖➖➖➖➖
ಉಚಿತವಾಗಿ ಮನೆಯ ಹೆಸರಿನ ಬೋರ್ಡನ್ನು ಮಾಡಿ ಕೊಡಲಾಗುವುದು!*..
ತಮ್ಮ ಮನೆಯ ಗೇಟಿಗೆ ಅಥವಾ ಎದರುಗಡೆಯಲ್ಲಿ ತಮ್ಮ ಮನೆಯ ಹೆಸರು/ ಯಜಮಾನನ ಹೆಸರು ಸೂಚಿಸುವ ಸುಂದರ ಫಲಕವನ್ನು (ಬೋರ್ಡ್) TSS ವತಿಯಿಂದ ಉಚಿತವಾಗಿ ಮಾಡಿಕೊಡುವ ಯೋಜನೆ ರೂಪಿಸಲಾಗಿದೆ.
ಶಾಖೆಯ ಸದಸ್ಯರೂ ಇದರ ಪ್ರಯೋಜನ ಪಡೆಯಬಹುದು.
(ಹೆಸರು ನೊಂದಾಯಿಸಲು ಪ್ರಧಾನ ಕಛೇರಿ ಅಥವಾ ಹತ್ತಿರದ ಶಾಖೆ ಸಂಪರ್ಕಿಸಿ)
ಆಸಕ್ತ ಸದಸ್ಯರು
1)TSS ವ್ಯಾಪಾರಿ ಅಂಗಳ Sirsi
2)TSS Super Market Sirsi
3)ಪ್ರಧಾನ ಕಛೇರಿಯಲ್ಲಿ ಹಾಗು ಬ್ರಾಂಚ್ ಗಳಲ್ಲಿ ಅಗತ್ಯ ವಿವರಗಳನ್ನು ಪೂರೈಸಲು ವಿನಂತಿ.
ನಮ್ಮ ಸಿಬ್ಬಂದಿಗಳು ಸಹ ಈ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ವಿವರ ನೀಡಿ ಸಹಕರಿಸಲು ವಿನಂತಿ.
TSS Sirsi
Siddapur
Yellapur
Leave a Comment