• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

TSS MARKET REPORT 12-11-2018

November 12, 2018 by Sachin Hegde Leave a Comment

Rate in rs / per Quintal

TSS SIRSI

                  min        max        avg
*Rashi      30349   33509     31580*↔
*Bette      24869   27878     26494*
*Kole       14329   23133   19444*
*Chali       24299   26299  25637* ⬆
*B.G         18511   21909     20752*
*Ch kem   19199   23799  22436*
*Pepper    32570   41070   35048*  ⬆
(Total sales in TSS *277* bags)
➖➖➖➖➖➖➖➖➖➖➖➖
ದಿನಾಂಕ 01-10-2018 ರಂದು ಸುರಿದ ಅಕಾಲಿಕ ಮಳೆ ಹಾಗೂ ಬಿರುಗಾಳಿಯ ಹೊಡೆತಕ್ಕೆ ಎರಡು ಸಾವಿರಕ್ಕೂ ಹೆಚ್ಚು ಅಡಿಕೆ ಮರಗಳು ನೆಲಸಮಗೊಂಡ ಘಟನೆ ಸಿದ್ದಾಪುರ ತಾಲೂಕಿನ ಮುಟ್ಟಳ್ಳಿ ಗ್ರಾಮದ ಊರತೋಟದಲ್ಲಿ ನಡೆದಿರುವುದು ನಮಗೆಲ್ಲ ತಿಳಿದ ವಿಷಯವಾಗಿದೆ . ಅಡಿಕೆ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ಸುಮಾರು ಹನ್ನೊಂದು ಕುಟುಂಬದ ಸ್ಥಿತಿ ಚಿಂತಾಜನಕವಾಗಿದೆ . ಇಲ್ಲಿ ಸಣ್ಣ ಹಾಗೂ ಅತಿ ಸಣ್ಣ ರೈತರೇ ಇದ್ದು ಇವರ ಆರ್ಥಿಕ ಬೆಳೆಯೇ ಅಡಿಕೆಯಾಗಿರುವುದರಿಂದ ಊರಿನ ಪ್ರತಿಯೊಬ್ಬ ಸದಸ್ಯನೂ ದಂಗಾಗಿದ್ದಾರೆ . ಮುಂದಿನ ಜೀವನ ಹೇಗೆ ಎಂಬ  ಆತಂಕದಲ್ಲಿದ್ದಾರೆ. ಅವರಿಗೆ ಆದ ಹಾನಿಯ ಬಗ್ಗೆ ಹಾಗೂ ತೋಟದ ಪುನರ್ ನಿರ್ಮಾಣದ ಸಲುವಾಗಿ ಈ ಎಲ್ಲ ರೈತ ಸದಸ್ಯರು ಸಂಘಕ್ಕೆ ಮನವಿ ಸಲ್ಲಿಸಿರುತ್ತಾರೆ .
      ಆ ಊರಿನ ಎಲ್ಲ ರೈತರುಗಳು ಸಂಘದ ಸದಸ್ಯರಾಗಿ ರುವುದನ್ನು ಮನಗಂಡು ಅವರಿಗೆ ಆದ ಹಾನಿಯ ಬಗ್ಗೆ  ದಿ ತೋಟಗಾರ್ಸ್ ಕೋ- ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ  ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಸದಸ್ಯರಿಗೆ ಸಹಾಯ ಮಾಡಲು ಮುಂದಾಗಿದೆ . ಪ್ರಕೃತಿ ವಿಕೋಪದಿಂದ ಹಾಳಾದ ಊರತೋಟದ ಅಡಿಕೆ ಬೆಳೆಗಾರರಿಗೆ ಸಂಘದಿಂದ ಮುಂಬರುವ ದಿನಗಳಲ್ಲಿ ಇವರು ಬೆಳೆಸುವ ಪ್ರತಿ ಅಡಿಕೆ ಸಸಿಗಳಿಗೆ ವರ್ಷಕ್ಕೆ ರೂ.90 ರಂತೆ ಮುಂದಿನ10 ವರ್ಷಗಳ ಅವಧಿಗೆ ಸಂಘದಿಂದ ಶೂನ್ಯ ಬಡ್ಡಿ ದರದಲ್ಲಿ  ಸಾಲ ನೀಡಲು ನಿರ್ಧರಿಸಲಾಗಿದೆ . ಇದರಿಂದಾಗಿ ಈ ಊರಿನ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ  ರೂ 18-20 ಲಕ್ಷಗಳ ಸಹಾಯ ಮಾಡಿದಂತಾಗುತ್ತದೆ. ಸಂಕಷ್ಟದಲ್ಲಿರುವ ರೈತ ಸದಸ್ಯರ ಕುಟುಂಬವನ್ನು ಮೇಲೆತ್ತುವ ಮಾನವೀಯತೆಯಿಂದTSS ಈ ಯೋಜನೆಯನ್ನು ಹಮ್ಮಿಕೊಳ್ಳುತ್ತಿದೆ.
➖➖➖➖➖➖➖➖➖➖➖➖
*TSS YALLAPUR*
*NO TRADE*
➖➖➖➖➖➖➖➖➖➖➖➖
*TSS SIDDAPUR*
*NO TRADE*
➖➖➖➖➖➖➖➖➖➖➖➖

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: T.S.S., Market Prices Tagged With: 12-11-2018, TSS Market Report, tss-market-report-12-11-2018, ಅಕಾಲಿಕ ಮಳೆ, ಅಡಿಕೆ ಬೆಳೆಯನ್ನೇ ನಂಬಿಕೊಂಡು, ಅಡಿಕೆ ಮರಗಳು ನೆಲಸಮ, ಜೀವನ ನಡೆಸುತ್ತಿದ್ದ, ಪ್ರಕೃತಿ ವಿಕೋಪ, ಬಿರುಗಾಳಿ, ರೈತರಿಗೆ ಶೂನ್ಯ ಬಡ್ಡಿ ದರ, ಶೂನ್ಯ ಬಡ್ಡಿ ದರದಲ್ಲಿ, ಸಣ್ಣ ಹಾಗೂ ಅತಿ ಸಣ್ಣ ರೈತರೇ, ಸದಸ್ಯರಿಗೆ ಸಹಾಯ, ಸಾಲ ನೀಡಲು

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,120 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar