Rate in rs / per Quintal
TSS SIRSI
min max avg
*Rashi 30588 33589 31552*↔
*Bette 21699 28918 27495*
*Kole 15816 22758 20371*
*Chali 24199 26549 25696* ↔
*BG 20009 22169 21361*
*Ch kem 18019 24098 22145*
*Pepper 32799 35019 34148* ↔
Total sales in TSS Sirsi *465* bags
➖➖➖➖➖➖➖➖➖➖➖➖
*TSS YALLAPUR*
*Rashi 31049 33500 32441*
*Chali 21099 26287 25461*
*New Rashi 32989 33604 33295*
➖➖➖➖➖➖➖➖➖➖➖➖
*TSS SIDDAPURA*
*Rashi 30599 32609 32245*
*Chali 25469 26309 25736*
*New Rashi 32009 32009 32009*
➖➖➖➖➖➖➖➖➖➖➖➖
? ಹೊಸ ಅಡಕೆ ಮಾರುಕಟ್ಟೆಗೆ ಬರುವಮುನ್ನ ಹಳೆ ಅಡಿಕೆಯನ್ನು ಆದಷ್ಟು ವಿಕ್ರಿಮಾಡಿಕೊಳ್ಳುವುದು ಉತ್ತಮ ಪದ್ಧತಿ ಆಗಿರುತ್ತದೆ . ಇದು ಬೆಳೆಗಾರರ ಆರ್ಥಿಕತೆಯ ದೃಷ್ಟಿಯಿಂದಲೂ ಹಾಗೇ ಆರೋಗ್ಯಕರ ಮಾರುಕಟ್ಟೆಯ ದೃಷ್ಟಿಯಿಂದಲೂ ಉತ್ತಮ . ಈ ರೀತಿ ನಿರಂತರ ವಿಕ್ರಿಪ್ರಕ್ರಿಯೆಯಿಂದ ಮಹಸೂಲುಗಳು ಕೂಡ ಉತ್ತಮ ಗುಣಮಟ್ಟದಲ್ಲಿಯೇ ವಿಕ್ರಿ ಆಗುತ್ತದೆ, ಜೊತೆಗೆ ಮಾರುಕಟ್ಟೆ ಕೂಡ ಸದಾ ಚುರುಕಾಗಿ ಇರುತ್ತದೆ .
ಸದ್ಯ ಮಾರುಕಟ್ಟೆಯಲ್ಲಿ ವಿಕ್ರಿ ಒತ್ತಡವೂ ಕಡಿಮೆ ಇದ್ದು ದರವೂ ಸಹ ಬಹುತೇಕ ಉತ್ತಮಸ್ಥಿತಿಯಲ್ಲಿ ಇರುವುದರಿಂದ ಶಿಲ್ಕು ಹೊಂದಿರುವ ರೈತರು ಕಳೆದ ಹಂಗಾಮಿನ ಮಹಸೂಲುಗಳನ್ನು ಒಮ್ಮೆ ಪರೀಕ್ಷಿಸಿ, ಹೊಸ ಹಂಗಾಮಿಗೆ ತಾಜಾತನದಿಂದ ಸನ್ನದ್ಧರಾಗುವುದು ಉತ್ತಮ ಬೆಳವಣಿಗೆ ಆಗಿರುತ್ತದೆ.
➖➖➖➖➖➖➖➖➖➖➖➖
Leave a Comment