Rate in rs / per Quintal
TSS SIRSI
min max avg
*Rashi 30099 32909 31583*↔
*New Rashi 30069 31529 30799*
*Bette 23619 27899 26427*
*Kole 16700 23333 21517*
*Chali 24399 26378 25492* ↔
*B.G 19320 22109 21345*
*Ch kem 19069 23899 22955*
*Pepper 31890 35199 33949* ↔
Total sales in TSS *1143* bags
➖➖➖➖➖➖➖➖➖➖➖➖
ಹಳೆ ಪೇಪರ್ ಹಾಗೂ ರದ್ದಿ ಪುಸ್ತಕಗಳ ರಾಶಿಯೇ ಇದೆಯೆ ನಮ್ಮಲ್ಲಿಗೆ ತನ್ನಿ,
▪ ಸ್ಪರ್ಧಾತ್ಮಕ ದರ, ನಿಖರ ತೂಕ, TSS ನಿಂದ ಖರೀದಿ.
▪ ಪುಸ್ತಕ ಹಾಗೂ ಪೇಪರ್ ಬೇರೆ ಮಾಡಿ ಸರಿಯಾಗಿ ಜೋಡಿಸಿ ತನ್ನಿ.
▪ ಖರೀದಿ ವ್ಯವಸ್ಥೆ ಪ್ರತಿ ಗುರುವಾರ.
▪ TSS ರೈಸ್ ಮಿಲ್ ಪಕ್ಕದ ಧಾರಾ ಪಶು ಆಹಾರ ಗೋದಾಮಿನಲ್ಲಿ ಖರೀದಿ ವ್ಯವಸ್ಥೆ.
▪ ಸ್ಥಳದಲ್ಲಿಯೇ ಹಣ ಬಟವಣೆ.
➖➖➖➖➖➖➖➖➖➖➖➖
*TSS YALLAPUR*
*Rashi 30679 33559 32481*
*Chali 22699 26309 24523*
*New Rashi 30009 33800 32166*
➖➖➖➖➖➖➖➖➖➖➖➖
*TSS SIDDAPUR*
*Rashi 30299 32749 32179*
*Chali 24699 26021 25642*
*New Rashi 32609 32799 32734*
➖➖➖➖➖➖➖➖➖➖➖➖
ಬೆಂಗಳೂರಿನಲ್ಲಿರುವ ಶಿರಸಿ ಮತ್ತು ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ಅವರ ಬೇಡಿಕೆಯ ಅನುಸಾರವಾಗಿ ಹಾಗೂ ಬೆಂಗಳೂರಿನಲ್ಲಿ ಸಿಗದೇ ಇರುವ, ಇಲ್ಲವೇ ಅಲ್ಲಿ ಬಹಳ ಅಧಿಕ ಬೆಲೆ ಇರುವ ಸ್ಥಳೀಯ ವಸ್ತುಗಳನ್ನು ಅವರ ಆದೇಶದ ಅನುಸಾರ TSS Super market ನಿಂದ ಪೂರೈಕೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ
ಖರೀದಿ ಆದೇಶ – ಇ ಮೇಲ್, ವಾಟ್ಸಾಪ್, ಫೋನ್.
ಸಾಗಾಟ ವ್ಯವಸ್ಥೆ ಶ್ರೀಕುಮಾರ್ ರೋಡ್ ಲೈನ್ಸ್ .
ಗ್ರಾಹಕರು ಸ್ವೀಕರಿಸುವ ಸ್ಥಳ – ಶ್ರೀಕುಮಾರ್ ರೋಡ್ ಲೈನ್ಸ್ ನ ಗಾಂಧಿ ನಗರ ಶಾಖೆ.
ಇ- ಮೇಲ್ ಐಡಿ : [email protected]
ಮೊಬೈಲ್ ಸಂಪರ್ಕ ಮತ್ತು ವಾಟ್ಸಾಪ್ : 6364208920
Leave a Comment