TSS ಕೃಷಿ ಸೂಪರ್ ಮಾರ್ಕೇಟ್ ಶಿರಸಿ rs/ *50 KG ಚೀಲಕ್ಕೆ
ರಾಸಾಯನಿಕ ಗೊಬ್ಬರಗಳ ದರ
*ಯೂರಿಯಾ…45 kg….266.5*
*ರಾಕ್ ಫಾಸ್ಫೇಟ್…………375*
*ಸೂಪರ್ ಫಾಸ್ಫೇಟ್…….370*
*ಪೋಟ್ಯಾಶ್…(IPL)…..950*
*ಇಫ್ಕೊ 10:26:26….1160*
*ಸುಫಲಾ15:15:15……971*
ಸಾವಯವ ಗೊಬ್ಬರಗಳ ದರ
*ಜಿಯೋಗ್ರೀನ್……………505*
*ಅನ್ನಪೂರ್ಣ….30 kg….395*
*ಬೇವಿನ ಹಿಂಡಿ ಕೇಕ್ ಗ್ರೇಡ್ 1…750*
*ಬೇವಿನ ಹಿಂಡಿ ಕೇಕ್ ಗ್ರೇಡ್ 2…450*
*ಬೇವಿನ ಹಿಂಡಿ ಪೌಡರ್…790*
*TSS ಗ್ರೀನ್ ಗೋಲ್ಡ್…….385*
*TSS SIRSI*
➖➖➖➖➖➖➖➖➖➖➖
*ರೈತ ಆರೋಗ್ಯ ಕೇಂದ್ರ ಸೇವೆಗೆ ಸಿದ್ಧ .*
TSS ಪ್ರಧಾನ ಕಚೇರಿಯ ಬಳಿ ನೂತನವಾಗಿ ನಿರ್ಮಿಸಲಾಗಿರುವ ರೈತರ ಆರೋಗ್ಯ ಕೇಂದ್ರವು ಸೇವೆಗೆ ಸಜ್ಜಾಗಿದೆ . ಇಲ್ಲಿ ಅಲೋಪತಿ ಹಾಗೂ ಆಯುರ್ವೇದಿಕ ವೈದ್ಯರು ಲಭ್ಯರಿದ್ದು ಸುಸಜ್ಜಿತವಾದ ಲ್ಯಾಬ್ ಕೂಡ ಒಳಗೊಂಡಿದೆ .
*ಲಭ್ಯವಿರುವ ವೈದ್ಯರು*:
ಡಾ. ಮಹಾಬಲರಾವ್ 11 – 1 ಗಂಟೆ
ಡಾ.ಅನುರಾಧ ಎಸ್ (ಆಯುರ್ವೇದ) 11 – 2 ಗಂಟೆ
ಡಾ.ಚೇತನ್ ಕುಮಾರ್ 4 – 7:30 ಗಂಟೆ
*ಆರೋಗ್ಯ ಕೇಂದ್ರವು ಬೆಳಿಗ್ಗೆ 9:30 – ಸಂಜೆ 8 ಗಂಟೆಯವರೆಗೆ ತೆರೆದಿರುತ್ತದೆ..*
*ಉಚಿತ ECG ಹಾಗೂ CBC, HB ಪರೀಕ್ಷೆ ಮಾಡಿ ಕೊಡಲಾಗುವುದು*
➖➖➖➖➖➖➖➖➖➖➖➖
*TSS ಹೆಚ್ಚುವರಿ ಮೊಬೈಲ್ ಸಂಖ್ಯೆ :*
▪TSS Sale yard Sirsi
7760030888
▪TSS Super Market Sirsi
90089 66764
▪TSS Saleyard Yallapura
87620 07603
➖➖➖➖➖➖➖➖➖➖➖➖➖
Leave a Comment