ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ*
*ಟಿ ಎಸ್ ಎಸ್ ಧಾರಾ ಮಿಕ್ಸ 50kg..970*
*ಹತ್ತಿಕಾಳು ಹಿಂಡಿ-*
*ಪ್ಲಾಸ್ಟಿಕ್ ಚೀಲ 50kg……..,….1080*
*ಗೋಧಿ ಬೂಸಾ (ವಾಸವಿ)………795*
*ಬಹುತರಿ(ಸಹ್ಯಾದ್ರಿ)50kg…….. 695*
*ಶೇಂಗಾ ಹಿಂಡಿ/kg ಗೆ……………40*
*ಕಲ್ಲು ಹಿಂಡಿ/kg ………………….30*
*ಜೋಡನಂದಿ ಸ್ಪೆಶಲ್………1130*
*ಧಾರಾ ಹಿಂಡಿ 60 kg (ಗೋಣಿ ಚೀಲ) …….1225*
*ಗೊಧಿ ಬೂಸಾ ಚಕ್ರ …1000*
*ಕಡ್ಳೇ ಗೊಳಲಿ ………..385*
*ಧಾರಾ ಹಿಂಡಿ (ಎಕೋನಮಿ)…… 910*
*ಧಾರಾ ಹಿಂಡಿ (ಸುಪ್ರೀಮ್)25 kg…650*
*ಲಕ್ಷ್ಮೀ ಹಿಂಡಿ ……………….720*
*ಯಾರಾನಾ ಹಿಂಡಿ …………..1085*
*ಅನನ್ಯ ಹಿಂಡಿ ……………1070*
*ಜೋಳದ ಕಡಿ …………..820*
*ಗೋಧಿ ಬೂಸಾ ಸ್ಪೆಷಲ್ 45 KG ……860*
*TSS ಧಾರಾ ಗೋಲ್ಡ್ 30 KG……695*
*TSS Sirsi*
➖➖➖➖➖➖➖➖➖➖➖➖
21-12-2018 ರಂದು ಟಿ.ಎಸ್. ಎಸ್ ಕೃಷಿ ವಿಭಾಗದಲ್ಲಿ “ಎಮರಾನ್” ಕಂಪನಿಯ ದ್ವಿಚಕ್ರ ಹಾಗೂ ಕಾರು ಬ್ಯಾಟರಿಗಳ ಮೇಲೆ 5% ರಿಯಾಯಿತಿ ಹಾಗೂ ಹಳೆಯ ಬ್ಯಾಟರಿಗಳ ವಿನಿಮಯ ಕೊಡುಗೆ ಇರುತ್ತದೆ.
ಮತ್ತು ಎಮರಾನ್ ಕಂಪನಿಯ ವತಿಯಿಂದ ಉಚಿತವಾಗಿ ಬ್ಯಾಟರಿಗಳನ್ನು ಪರೀಕ್ಷಿಸಿಕೊಡಲಾಗುವುದು.
ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.
*#ಈ ಕೊಡುಗೆ ಒಂದು ದಿನ ಮಾತ್ರ*#
➖➖➖➖➖➖➖➖➖➖➖➖
“CEAT”ಕಂಪನಿಯ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ವಾಹನಗಳ ಟಯರ್ ಗಳು ಹಾಗೂ “BRIDGESTONE” ಮತ್ತು “APPOLO” ಕಂಪನಿಯ ನಾಲ್ಕು ಚಕ್ರ ವಾಹನಗಳ ಟಯರ್ ಗಳು
” ಜೆ.ಕೆ” ಹಾಗೂ “ಟಿ.ವಿ.ಎಸ್”
ದ್ವಿಚಕ್ರ ವಾಹನಗಳ ಟೈಯರ್ ಗಳು ಟಿ.ಎಸ್.ಎಸ್. ಕೃಷಿ ವಿಭಾಗದಲ್ಲಿ ಲಭ್ಯವಿದೆ..
➖➖➖➖➖➖➖➖➖➖➖➖
Leave a Comment