Rate in rs / per Quintal
TSS SIRSI
min max avg
*Rashi 30699 33099 32382*↔
*New Rashi 32699 33099 32899*
*Bette 27958 29299 28725*
*Kole 16239 23099 21044*
*Chali 24969 26448 25858* ↔
*BG 13215 21976 20457*
*Ch kem 19699 23798 21945*
*Pepper 3 3389 34418 33851* ↔
*Cardmom 82939 128648 104093*
Total sales in TSS Sirsi *218* bags
➖➖➖➖➖➖➖➖➖➖➖➖
*TSS YALLAPURA*
*Rashi 31689 34518 33194*
*Chali 21899 26099 24143*
*New Rashi 32009 33609 32700*
➖➖➖➖➖➖➖➖➖➖➖➖
*TSS SIDDAPURA*
*NO TRADE*
➖➖➖➖➖➖➖➖➖➖➖➖
*TSS ಹೆಚ್ಚುವರಿ ಮೊಬೈಲ್ ಸಂಖ್ಯೆ :*
▪ *TSS Sale yard Sirsi*
*7760030888*
▪ *TSS Super Market Sirsi*
*90089 66764*
▪ *TSS Saleyard Yallapura*
*87620 07603*
➖➖➖➖➖➖➖➖➖➖➖➖
*ಪೀಠೋಪಕರಣಗಳ ಬೃಹತ್ ಮಾರಾಟ ಮೇಳ*
*ಶೀಘ್ರದಲ್ಲಿ ನಿರೀಕ್ಷಿಸಿ……*
ಪ್ರತಿ ಗುರುವಾರ ರದ್ದಿ ಪೇಪರ್ ಹಾಗೂ ಪುಸ್ತಕಗಳನ್ನು ಖರೀದಿಸಲಾಗುವುದು.*
▪ ಆಕರ್ಷಕ ದರ, ನಿಖರ ತೂಕ, TSS ನಿಂದ ಖರೀದಿ.
▪ ಪುಸ್ತಕ ಹಾಗೂ ಪೇಪರ್ ಬೇರೆ ಮಾಡಿ ಸರಿಯಾಗಿ ಜೋಡಿಸಿ ತನ್ನಿ.
▪ ಖರೀದಿ ವ್ಯವಸ್ಥೆ ಪ್ರತಿ ಗುರುವಾರ.
▪ TSS Super Market Sirsi ಪಕ್ಕದಲ್ಲಿ ಖರೀದಿ ವ್ಯವಸ್ಥೆ.
▪ ಸ್ಥಳದಲ್ಲಿಯೇ ಹಣ ಬಟವಣೆ
➖➖➖➖➖➖➖➖➖➖➖➖
▪ ಬೆಲ್ಲ ತುಂಬಲು ಅನುಕೂಲವಾಗುವಂತಹ ಖಾಲಿ ಡಬ್ಬಗಳು ಕಿರಾಣಿ ವಿಭಾಗದಲ್ಲಿ ಲಭ್ಯವಿದೆ.
▪ತೆಂಗಿನಕಾಯಿ ಖರೀದಿಸಲಾಗುವುದು.
▪ಮುಂಚಿತವಾಗಿ ತಿಳಿಸಿದಲ್ಲಿ ಮದುವೆ ಮತ್ತು ವಿಶೇಷ ಸಮಾರಂಭಗಳಿಗೆ ಉತ್ತಮ ಗುಣಮಟ್ಟದ ತರಕಾರಿಗಳನ್ನು ಪೂರೈಸಲಾಗುವುದು, ಹಾಗೂ ಇದಕ್ಕೆ 15% ರಿಯಾಯಿತಿ ಕೂಡ ಕೊಡಲಾಗುವುದು.
➖➖➖➖➖➖➖➖➖➖➖➖
*ಉತ್ತಮ ಸ್ಥಿತಿಯಲ್ಲಿರುವ ಧಾರಾ ಹಿಂಡಿಯ ಖಾಲಿ ಪ್ಲಾಸ್ಟಿಕ್ ಚೀಲಗಳನ್ನು ಪಶು ಆಹಾರ ವಿಭಾಗದಲ್ಲಿ ಖರೀದಿಸಲಾಗುವುದು.*
➖➖➖➖➖➖➖➖➖➖➖➖
21-12-2018 ರಂದು ಟಿ.ಎಸ್. ಎಸ್ ಕೃಷಿ ವಿಭಾಗದಲ್ಲಿ “ಎಮರಾನ್” ಕಂಪನಿಯ ದ್ವಿಚಕ್ರ ಹಾಗೂ ಕಾರು ಬ್ಯಾಟರಿಗಳ ಮೇಲೆ 5% ರಿಯಾಯಿತಿ ಹಾಗೂ ಹಳೆಯ ಬ್ಯಾಟರಿಗಳ ವಿನಿಮಯ ಕೊಡುಗೆ ಇರುತ್ತದೆ.
ಮತ್ತು ಎಮರಾನ್ ಕಂಪನಿಯ ವತಿಯಿಂದ ಉಚಿತವಾಗಿ ಬ್ಯಾಟರಿಗಳನ್ನು ಪರೀಕ್ಷಿಸಿಕೊಡಲಾಗುವುದು.
ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.
*#ಈ ಕೊಡುಗೆ ಒಂದು ದಿನ ಮಾತ್ರ*#
*TSS SIRSI*
Leave a Comment