ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ₹ ಪ್ರತಿ ಕೇ.ಜಿ ಗೆ
*ಅಕ್ಕಿ ಅಭಿಲಾಷ……………25*
*ಬಾರ್ಲಿಅಕ್ಕಿ……………… ..42*
*ಸ್ಟೀಮ್ (ಸೋನಾ77)… .35*
*ಅಕ್ಕಿ ರಾ(S M GOLD)…..26.5*
*ನವಣೆ ಅಕ್ಕಿ………………..70*
*ಕುಚಿಗೆ ಅಕ್ಕಿ…………………30*
*ಅಕ್ಕಿ ಪೂನಮ್ ಗೌರಿ……28.5*
*ಲಕ್ಷ್ಮಿ ಗೋಲ್ಡ ಸೋನಾ……47.5*
*ಜೀರಾ ರೈಸ್………………..55*
*ಸೋನಾ ನುಚ್ಚು……………22*
*ಅಕ್ಕಿ ಸಿಂಧು ………………..26*
*ಬಾಸುಮತಿ ಅಕ್ಕಿ(india gate)..90*
*ಬಾಸುಮತಿ ಅಕ್ಕಿ…………… 93*
➖➖➖➖➖➖➖➖➖➖➖➖➖➖
*TSS ಹೆಚ್ಚುವರಿ ಮೊಬೈಲ್ ಸಂಖ್ಯೆ :*
▪TSS Saleyard, Sirsi
7760030888
▪TSS Super Market, Sirsi
90089 66764
▪TSS Saleyard, Yallapura
87620 07603
▪TSS Saleyard, Siddapura
8762782093
➖➖➖➖➖➖➖➖➖➖➖➖
*ರೈತ ಆರೋಗ್ಯ ಕೇಂದ್ರ ಸೇವೆಗೆ ಸಿದ್ಧ .*
TSS ಪ್ರಧಾನ ಕಚೇರಿಯ ಬಳಿ ನೂತನವಾಗಿ ನಿರ್ಮಿಸಲಾಗಿರುವ ರೈತರ ಆರೋಗ್ಯ ಕೇಂದ್ರವು ಸೇವೆಗೆ ಸಜ್ಜಾಗಿದೆ . ಇಲ್ಲಿ ಅಲೋಪತಿ ಹಾಗೂ ಆಯುರ್ವೇದಿಕ ವೈದ್ಯರು ಲಭ್ಯರಿದ್ದು ಸುಸಜ್ಜಿತವಾದ ಲ್ಯಾಬ್ ಕೂಡ ಒಳಗೊಂಡಿದೆ .
*ಲಭ್ಯವಿರುವ ವೈದ್ಯರು*:
ಡಾ. ಮಹಾಬಲರಾವ್ 11 – 1 ಗಂಟೆ
ಡಾ.ಅನುರಾಧ ಎಸ್ (ಆಯುರ್ವೇದ) 11 – 2 ಗಂಟೆ
ಡಾ.ಚೇತನ್ ಕುಮಾರ್ 4 – 7:30 ಗಂಟೆ
*ಆರೋಗ್ಯ ಕೇಂದ್ರವು ಬೆಳಿಗ್ಗೆ 9:30 – ಸಂಜೆ 8 ಗಂಟೆಯವರೆಗೆ ತೆರೆದಿರುತ್ತದೆ..*
➖➖➖➖➖➖➖➖➖➖➖➖
*TSS Green Gold* ಗೊಬ್ಬರದ ಚೀಲಗಳ ಖರೀದಿ ಮೇಲಿನ ಬಹುಮಾನಗಳ ಕೂಪನ್ ಯೋಜನೆ ಇನ್ನು 3 ದಿನಗಳಲ್ಲಿ ಕೊನೆಗೊಳ್ಳಲಿದೆ,
ತ್ವರೆಮಾಡಿ….!
*TSS SIRSI*
Leave a Comment