Rate in rs / per Quintal
TSS SIRSI
min max avg
*Rashi 30608 33699 32148*↔
*Bette 25209 29608 27613*
*Kole 20899 22731 21774*
*Chali 25000 27178 26614*⬆
*BG 17399 22399 21487*
*Ch kem 20789 23699 22373*
*Pepper 32418 34489 33136*↔
*New Rashi 31699 33399 32581*
*Old Chali 26708 26708 26708*
Total sales in TSS Sirsi *597* bags
➖➖➖➖➖➖➖➖➖➖➖➖
*TSS YALLAPURA*
*Rashi 31612 33639 32985*
*Chali 22299 26549 25370*
*New Rashi 28869 34109 32376*
➖➖➖➖➖➖➖➖➖➖➖➖
*TSS SIDDAPURA*
*Rashi 29669 32899 31992*
*New Rashi 29869 33409 32995*
*Chali 24869 26509 25986*
➖➖➖➖➖➖➖➖➖➖➖➖
ಅಡಿಕೆ ದರವು ಅದರಲ್ಲಿಯೂ ವಿಶೇಷವಾಗಿ ಚಾಲಿ ಅಡಿಕೆ ಮಾರುಕಟ್ಟೆ ದರವು ಈ ವಾರ ಚುರುಕಾಗುವುದರ ಮೂಲಕ ಉತ್ತಮ ಸರಾಸರಿ ದರವನ್ನು ದಾಖಲಿಸಿತು.
ಚಾಲಿಯ ಅಡಿಕೆಯ ಹಂಗಾಮು ಸದ್ಯಕ್ಕೆ ಎದುರಿಗೇ ಇಲ್ಲವಾದರೂ ಸಹ ಚಾಲಿ ಶಿಲ್ಕು ಹೊಂದಿರುವ ರೈತರು ಇದರ ಪ್ರಯೋಜನ ಪಡೆಯಲು ತುಸು ಗಮನಹರಿಸುವುದು ಉತ್ತಮ.
ಚಳಿಗಾಲದ ಕಾರಣದಿಂದ ಅಡಿಕೆ ತೂಕ ಕಳೆದುಕೊಳ್ಳುವದು ಹಾಗು ಹಾಳಾಗುವ ಸಾಧ್ಯತೆಗೆ ತೆರೆದುಕೊಳ್ಳುವ ಸಂಭವ ಕೂಡ ಇರುವುದು ಈ ಸಲಹೆಗೆ ಕಾರಣ.
ನಮ್ಮ ಸಲಹೆ ಗಮನದಲ್ಲಿರಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸದಸ್ಯರು ಸ್ವತಂತ್ರರು ಹಾಗು ಇದು ಸರಿಯಾದ ಸಮಯವಾಗಿದೆ.
➖➖➖➖➖➖➖➖➖➖➖➖
*ಫರ್ನಿಚರ್ ಮೇಳ*
ಪ್ರದರ್ಶನ ಮತ್ತು ಡಿಸ್ಕೌಂಟ್ ಮಾರಾಟ
ದಿನಾಂಕ 04-01-2019 ರಿಂದ 06-01-2019 ರವರೆಗೆ
ನೀಲ್ ಕಮಲ್ ಸೋಫಾ ಸೆಟ್ ಗಳು, ಬೆಡ್, ಟಿ.ವಿ. ಸ್ಟ್ಯಾಂಡ್ಸ್, ಡೈನಿಂಗ್ ಟೇಬಲ್ಸ್, ಕಬೋರ್ಡ್ಸ್, ಕಂಪ್ಯೂಟರ್ ಟೇಬಲ್ಸ್, ಆಫೀಸ್ ಚೇರ್ಸ್, ಚೇರ್ಸ್, ಸೆಂಟರ್ ಟೇಬಲ್ಸ್ / ಟಿಪಾಯಿ, ಕಬ್ಬಿಣದ ಕಪಾಟು, ಇತರ ಸೋಫಾ ಸೆಟ್ ಗಳು, ದಿವಾನ, ಸೋಫಾ ವಿತ್ ಬೆಡ್, ನೀಲ್ ಕಮಲ್ ಸ್ಟಡಿ ಟೇಬಲ್ಸ್, ಇನ್ನೂ ಹಲವಾರು…..!
➖➖➖➖➖➖➖➖➖➖➖➖
Leave a Comment